ದಿನಾಂಕ: 03/12/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಮದಿಹಾಳ ಮುಖ್ಯ ರಸ್ತೆ 1ನೇ ಭಾಗ, ಎಸ್.ಬಿ.ಐ. ಕಾಲೋನಿ ಹಳೆ ಲೈನ್, ಮಾನೆ ಪ್ಲಾಟ್, ವಿದ್ಯಾರಣ್ಯ ಹೈಸ್ಕೂಲ್ 1ನೇ ಭಾಗ, ತೋಟಗೇರ ಓಣಿ, ರೇಣುಕಾನಗರ, ರಾಹುಲಗಾಂಧಿನಗರ, ಶಿವನಗರ, ಬಡಿಗೇರ ಪ್ಲಾಟ್, ಸಿದ್ದಾರೂಢ ಕಾಲೋನಿ, ಮಾಶಣ್ಣವರ ಪ್ಲಾಟ್, ಜೈಜಿನೇಂದ್ರ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಲೇಔಟ್, ಹೆಬ್ಬಳ್ಳಿ ಫಾರ್ಮ 1-7ನೇ ಅಡ್ಡ ರಸ್ತೆ, ಪಾಶ್ರ್ವನಾಥ ಕಾಲೋನಿ, ಕುಡಚಿ ಪ್ಲಾಟ್, ಮಣಿಕಂಠನಗರ 1-7ನೇ ಅಡ್ಡ ರಸ್ತೆ, ಹಾಶ್ಮಿನಗರ, ಚನ್ನವೀರನಗರ, ಗುರುದತ್ತ ಕಾಲೋನಿ, ಮಲ್ಲಿಕಾರ್ಜುನನಗರ, ಮುಸ್ತಫಾನಗರ, ಜಿ.ಟಿ.ಸಿ. ಮುಧೋಳಕರ ಕಂಪೌಂಡ್, ಪೊಲೀಸ್ ಕ್ವಾಟರ್ಸ, ಜಡ್ಜ್ ಕ್ವಾಟರ್ಸ, ಬೆಳಗಾವಿ ರಸ್ತೆ, ಕುಮಾರೇಶ್ವರ ನಗರ, ವ್ಹೇ ಬ್ರೀಡ್ಜ್, ಮಲಪ್ರಭಾನಗರ, ಜೋಶಿ ಫಾರ್ಮ, ಸಿದ್ದಾರ್ಥ ಕಾಲೋನಿ, ಮೂಕಾಂಬಿಕಾನಗರ 1-2ನೇ ಅಡ್ಡ ರಸ್ತೆ, ಸೈನಿಕ ಕಾಲೋನಿ, ನಿರಾವರಿ ಕಾಲೋನಿ.
ಎಸ್.ಬಿ.ಐ. ಕಾಲೋನಿ, ನಾರಾಯಣಪೂರ ಲಕ್ಷ್ಮೀ ಗುಡಿ ಲೈನ್, ಕುಸುಮನಗರ 9-10ನೇ ಅಡ್ಡ ರಸ್ತೆ, ನಾಡಿಗೇರ ಕಂಪೌಂಡ್, ಸಾಧನಕೇರಿ 3 ಮತ್ತು 6ನೇ ಅಡ್ಡ ರಸ್ತೆ, ಸಾಯಿನಗರ, ಬನಶಂಕರಿನಗರ 1-4ನೇ ಅಡ್ಡ ರಸ್ತೆ, ಧಾರಾವಾಟಿಕಾ ಲೇಔಟ್, ಗ್ಯಾನಬಾ ಲೇಔಟ್, ಕಬಾಡಿ ಲೇಔಟ್, ಸಂತೋಷನಗರ, ಮಹಾಂತನಗರ.
ನವನಗರ (ಭಾಗಶಃ), ಹನುಮಂತನಗರ, ಎ.ಬಿ.ಸಿ. ಬ್ಲಾಕ್, ಶಿವಪಾರ್ವತಿನಗರ, ಸಾಯಿಬಾಬಾ ನಗರ, ಹೊಯ್ಸಳನಗರ, ರವೀಂದ್ರನಗರ, ಶಾಂಭವಿನಗರ, ಕಲ್ಯಾಣನಗರ 3ನೇ ಅಡ್ಡ ರಸ್ತೆ, ನಿರ್ಮಲನಗರ 13-14ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್ 1-2ನೇ ಭಾಗ, ನವೋದಯನಗರ 14ನೇ ಅಡ್ಡ ರಸ್ತೆ, ಮಹಾಮನೆ ಬಡಾವಣೆ, ಟೈವಾಕ್ ಕ್ವಾಟರ್ಸ ಸಂಗೊಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ಯು.ಬಿ.ಹಿಲ್ 1-4 ಮೇಲಿನ ಭಾಗ ಮತ್ತು 5ನೇ ಅಡ್ಡ ರಸ್ತೆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
02/12/2020 07:43 pm