ನಾಳೆ ಧಾರವಾಡ ನಗರದಲ್ಲಿ ನೀರು ಸರಬರಾಜು ಆಗಲಿರುವ ಪ್ರದೇಶಗಳು ಈ ಕೆಳಕಂಡಂತಿವೆ
ಆರ್.ಕೆ.ನಗರ ೧-೨ನೇ ಅಡ್ಡ ರಸ್ತೆ, ಬಸವನಗರ ಭಾಗ-೨, ಸಿ.ಐ.ಟಿ.ಬಿ. ಲೇಔಟ್, ಕೆ.ಐ.ಎ.ಡಿ.ಬಿ., ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ಸೋಮೇಶ್ವರ ಕಾಲೋನಿ, ಶಕ್ತಿ ಕಾಲೋನಿ, ಸಿದ್ದಾರೂಢ ಕಾಲೋನಿ, ಜಲದರ್ಶಿನಿ ಕಾಲೋನಿ, ಗೌಡರ ಕಾಲೋನಿ, ಮಹಾಂತನಗರ ೧-೪ನೇ ಅಡ್ಡ ರಸ್ತೆ, ಎ.ಪಿ.ಎಂ.ಸಿ., ಹಳೆ ಕುಂಬಾರ ಓಣಿ, ಮಟ್ಟಿ ಪ್ಲಾಟ್ ೧-೪ನೇ ಅಡ್ಡ ರಸ್ತೆ ಭಾಗ-೨, ಜಿರಲಿ ಪ್ಲಾಟ್, ಮೋರೆ ಪ್ಲಾಟ್ ೧-೨ನೇ ಅಡ್ಡ ರಸ್ತೆ, ಹೊಸ ಜಿರಲಿ ಪ್ಲಾಟ್, ರಾಜನಗರ ೧-೨ನೇ ಅಡ್ಡ ರಸ್ತೆ ಮುಖ್ಯ ರಸ್ತೆ, ಪತ್ರೇಶ್ವರನಗರ ಭಾಗ-೧ ಮತ್ತು ೨, ಮದಿಹಾಳ ಮುಖ್ಯ ರಸ್ತೆ ಭಾಗ-೧, ಶಿವಗಂಗಾನಗರ, ಟೊಣಪಿ ಓಣಿ, ಶಿರಸ್ತೆದಾರ ಓಣಿ ೧-೨ನೇ ಅಡ್ಡ ರಸ್ತೆ, ಮಾಶಣ್ಣವರನಗರ, ಗಣೇಶನಗರ ೧-೨ನೇ ಅಡ್ಡ ರಸ್ತೆ, ಎಸ್.ಬಿ.ಐ. ಕಾಲೋನಿ, ಅಶೋಕನಗರ ಭಾಗ-೧ & ೨, ಶಿಂಧೆ ಪ್ಲಾಟ್ ಭಾಗ-೨, ಆದಿಶಕ್ತಿನಗರ, ಆದಿಶಕ್ತಿ ಕಾಲೋನಿ, ವಿನಾಯಕನಗರ, ಶಾಸ್ತಿçನಗರ, ಜೋಷಿ ಗಾರ್ಡನ್, ಲೋಟಸ್ ಲೈನ್, ಗ್ರೀನ್ ಕಾಲೋನಿ, ಕೃಷಿನಗರ, ಸರೋವರನಗರ, ಸಿದ್ದಾರೂಢ ಕಾಲೋನಿ, ವ್ಯಾಸವಿಹಾರ ಲೇಔಟ್, ಅಶೋಕನಗರ, ಉದಯನಗರ ೧-೨ನೇ ಅಡ್ಡ ರಸ್ತೆ, ಚೈತನ್ಯನಗರ ಮೇಲಿನ ಭಾಗ / ಕೆಳಗಿನ ಭಾಗ, ವಿಜಯನಗರ, ರಂಗನಗೌಡರ ಚಾಳ, ಕುಮಾರೇಶ್ವರ ಕಾಲೋನಿ, ಮುಸಳೆಕರ ಲೈನ್, ಸಿದ್ದರಾಮೇಶ್ವರ ಕಾಲೋನಿ, ಶ್ರೀಪಾದನಗರ, ಪಾಟೀಲ ಲೇಔಟ್, ಮಾಕಡವಾಲಾ ಪ್ಲಾಟ್, ಪ್ರತಿಭಾ ಕಾಲೋನಿ, ಸಾಧನಕೇರಿ ೩ನೇ ಅಡ್ಡ ರಸ್ತೆ, ವಿಕಾಸನಗರ ಎ.ಬಿ.ಸಿ. ಬ್ಲಾಕ್, ಹೊಸ ಪೊಲೀಸ್ ಕ್ವಾಟರ್ಸ, ಸಿ.ಬಿ.ನಗರ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ್, ಆದರ್ಶನಗರ, ಗೋಲಂದಾಜ ಪ್ಲಾಟ್, ರಕ್ಷಾ ಕಾಲೋನಿ, ಹೈಕೋರ್ಟ, ಮರಾಠಾ ಕಾಲೋನಿ, ಟಿ.ವ್ಹಿ. ಟಾವರ್.
Kshetra Samachara
30/10/2020 08:38 pm