ದಿನಾಂಕ 29-10-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ, ಡಿಸೋಜಾ ಲೇಔಟ್, ಕುಮಾರ ಪಾರ್ಕ್, ಸನ್ಮಾರ್ಗ ನಗರ, ದೇವಿ ನಗರ, ರಾಧಾಕೃಷ್ಣ ನಗರ 1-4 ನೇ ಕ್ರಾಸ್. ಕುಮಾರ ಪಾರ್ಕ್ ಭಾಗ, ರಾಧಾಕೃಷ್ಣ ನಗರ ಚೌಹಾಣ ಮನೆ ಲೈನ್, ಮೂಯೂರ ನಗರ, ಆನಂದ ನಗರ ಭಾಗ, ಜೆ.ಪಿ ನಗರ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ, ವೆಂಕಟೇಶ್ವರ ನಗರ ಭಾಗ, ಚೇತನಾ ಕಾಲೊನಿ, ಅರುಣ ಕಾಲೊನಿ, ಆರ್.ಎ.ಲೋಹಿಯ ನಗರ, ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ಅಶೋಕ ವನ, ನೆಹರು ನಗರ ಕೆಳಗಿನ ಭಾಗ, ಮೇಲಿನ ಭಾಗ, ಸಿಲ್ವರ್ಟೌನ್ ಭಾಗ, ಅರ್ಜುನ ವಿಹಾರ, ವೈಕುಂಠ ಲೇಔಟ್.
ಕಾರವಾರ ರೋಡ್: ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್. ಅರವಿಂದ ನಗರ, ಕೆ.ಹೆಚ್.ಬಿ.ಕಾಲೊನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲನಿ, ಅರವಿಂದ ನಗರ, ಜನತಾ ಮನೆ 1,2,3, ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ. ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ಧಾರೂಢ ನಗರ. ಸುಭಾಸ ನಗರ 2,3 ನೇ ಕ್ರಾಸ್.
ಹೊಸೂರ ವಲಯ: ಚನ್ನಪೇಟ್ ಅಂಬೇಡ್ಕರ್ ನಗರ, ದಾಳಿಂಬರ ಪೇಟ್, ದೋಭಿ ಘಾಟ್, ಅರವಿಂದ ನಗರ ಕೆ.ಹೆಚ್.ಬಿ. ಕಾಲೊನಿ, ಚಾಣಕ್ಯ ಪುರಿ, ಗಿರಣಿ ಚಾಳ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೊನಿ, ಕೆನರಾ ಹೋಟೆಲ್ ಹಿಂದಿನ ಭಾಗ, ಕುಲಕರ್ಣಿ ಚಾಳ.
ಅಯೋಧ್ಯ ನಗರ: ರಜಾ ಟೌನ್, ಗೌಸಿಯ ಟೌನ್, ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಸದರ ಸೋಪಾ ಕುರಬಾನಶಾ ದರ್ಗಾ, ಶಿವಾಜಿ ಪ್ಲಾಟ್, ಅಲ್ತಾಫ್ ಕಾಲೊನಿ, ರಾಘವೇಂದ್ರ ಸರ್ಕಲ್, ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಕೋಳೇಕರ ಪ್ಲಾಟ್ ಭಾಗ 2-4, ಇಸ್ಲಾಂಪುರ ಭಾಗ, ಎನ್.ಎ.ನಗರ ಭಾಗ 2,3,4, ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ, ಶರಾವತಿ ನಗರ 3 ಬೈಲೈನ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
28/10/2020 06:45 pm