ದಿನಾಂಕ 23-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ, ಆನಂದ ನಗರ ಭಾಗ. ಪ್ರಿಯದರ್ಶಿನಿ ಕಾಲೊನಿ, ವಿಮಲೇಶ್ವರ ನಗರ, ರಾಜೇಂದ್ರ ನಗರ, ತಾರಿಹಾಳ, ಗೋಕುಲ, ಆರ್.ಎಮ್.ಲೋಹಿಯ ನಗರ ಜಿ.ಎಲ್.ಎಸ್.ಆರ್ ಟಾಕಿ ಹತ್ತಿರ, ಬಸವೇಶ್ವರ ನಗರ, ಪ್ರಸನ್ನ ಕಾಲೊನಿ, ರಾಮಲಿಂಗೇಶ್ವರ ನಗರ ಭಾಗ.
ಹೊಸೂರ: ಸನ್ಮಾನ ಕಾಲನಿ, ಸಹದೇವ ನಗರ, ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್, ರಾಜೇಂದ್ರ ಕಾಲನಿ, ಸಹದೇವ ನಗರ ಮೇಲಿನ ಬಾಗ, ಶಿವಾಜಿ ಲೇಔಟ್. ಗ್ರೇಟರ್ ಕೈಲಾಸ ಪಾರ್ಕ್, ಕೋಟಿಲಿಂಗ ನಗರ ಜೈನರ ಮನೆ ಲೈನ್, ಕೋಟಿಲಿಂಗ ನಗರ ಕೆಳಗಿನ ಭಾಗ, ಲಿಂಬಿಕಾಯಿ ಮನೆ ಲೈನ್, ವೈಷ್ಣವಿ ನಗರ, ಬಸವ ನಗರ, ಗುಡಿ ಪ್ಲಾಟ್, ಮಯೂರ ನಗರ, ಮುಕುಂದ ನಗರ, ಪ್ರಶಾಂತ ನಗರ ಮೇಲಿನ ಭಾಗ., ರುದ್ರಗಂಗಾ ಲೇಔಟ್, ಸಹದೇವ ನಗರ ಮೇಲಿನ ಭಾಗ , ಹೆಗ್ಗೇರಿ, ಪ್ರಶಾಂತನಗರ ಮೇಲಿನ ಭಾಗ.
ಕಾರವಾರ ರೋಡ್: ಚನ್ನಪೇಟ್, ಲತ್ತಿ ಪೇಟ್, ಪಂಜಿ ಓಣಿ, ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ನಾರಾಯಣ ಸೋಫಾ, ಕರಿಮಿಯಾ ನಗರ, ಪಾಂಡುರಂಗ ಕಾಲನಿ. ಮಹಮ್ಮದ ನಗರ, ದಾಳಿಂಬರ ಪೇಟ್, ಬ್ಯಾಂಕರ್ಸ್ ಕಾಲೊನಿ 4-5 ನೇ ಕ್ರಾಸ್, ಕೇತೇಶ್ವರ ಕಾಲೊನಿ 1 ನೇ ಕ್ರಾಸ್. ಇಂದ್ರಪ್ರಸ್ತ ನಗರ 2-3 ನೇ ಭಾಗ, ಬಾಫಣಾ ಲೇಔಟ್ ಹಳೇ ಲೈನ್, ಮಗಜಿಕೊಂಡಿ ಲೇಔಟ್, ಬಾಪೂಜಿ ಕಾಲನಿ, ಮೇಘರಾಜ ನಗರ, ಭಾರತ ಕಾಲನಿ.ರೆಹಮತ್ ನಗರ, ಅರ್ಜುನ ನಗರ. ಕಲಾವಿದರ ಪ್ಲಾಟ್, ಮಟ್ಟಿ ಪ್ಲಾಟ್, ಕೋಲಾರ ಬಿಲ್ಡಿಂಗ್, ಶಿವಪುತ್ರ ನಗರ 2 ನೇ ಭಾಗ.
ಅಯೋಧ್ಯ ನಗರ: ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ, ಅಯೋಧ್ಯಾ ನಗರ 2-4 ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ. ಜನ್ನತ ನಗರ, ಕಲ್ಮೇಶ್ವರನಗರ, ಇಬ್ರಾಹಿಂಪುರ, ಅಲ್ತಾಫಪ್ಲಾಟ ಭಾಗ-1, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಮಾರುತಿ ಸರ್ಕಲ್ 1-8 ನೇ ಕ್ರಾಸ್, ಬಸವೇಶ್ವರ ಸರ್ಕಲ್ 1-8 ನೇ ಕ್ರಾಸ್, ಛಬ್ಬಿ ಪ್ಲಾಟ್ 1-4 ಬೈಲೈನ್, ಶಿವನಾಗ ಬಡಾವಣೆ, ಎಸ್.ಕೆ ಕಾಲನಿ 1-5 ಬೈಲೈನ್, ಚವ್ಹಾಣ ಪ್ಲಾಟ್ 1-4 ಬೈಲೈನ್, ಗಣೇಶ ಕಾಲೊನಿ 8 ರಿಂದ 12 ಕ್ರಾಸ್. ರಂಬಾಪುರ ಕಾಲೊನಿ, ಗುರುಸಿದ್ದೇಶ್ವರ ಕಾಲೊನಿ, ರೇಣುಕಾ ಕಾಲೊನಿ, ಗಣೇಶ ಕಾಲೊನಿ 1 ರಿಂದ 7 ಕ್ರಾಸ್, ಆದರ್ಶಕಾಲನಿ, ಗೌಡ್ರ ಪ್ಲಾಟ್, ಟಿಪ್ಪು ನಗರ ಮಾರುತಿ ನಗರ, ಜವಳಿ ಪ್ಲಾಟ್ ಹೊಸ ಲೈನ್, ನೂರಾನಿ ಪ್ಲಾಟ್ ಮಸೂತಿ ಭಾಗ, ಎಸ್.ಕೆ. ಪಠಾಣ ಲೈನ್, ಮಸ್ತಾನ ಸೋಪಾ, ಕೋಳೆಕರ ಪ್ಲಾಟ ಭಾಗ 1, ಕುಂಬಾರ ಓಣಿ, ಕಟಗರ ಓಣಿ, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1,2, ಇಂದ್ರಾನಗರ, ದತ್ತಾತ್ರೇಯಗುಡಿ ಸತ್ಯನಾರಾಯಣಗುಡಿ 1-3 ಬೈಲೈನ್, ಕೃಷ್ಣಾಪೂರ ಅರವಿಂದ ಘೋಡಕೆ, ನಿತ್ಯಾನಂದ ಹೊಟೇಲ್ ಹಿಂದಿನ ಲೈನ್, ಕೃಷ್ಣಾಪೂರ ಕಳಸರಾಯರ ಮನೆ ಲೈನ್ ಭಾಗ 2, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
22/10/2020 06:06 pm