ದಿನಾಂಕ: 21/10/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಭಾವಿಕಟ್ಟಿ ಪ್ಲಾಟ್, ಬಸವನಗರ ಭಾಗ-1, ಹಳೆ ಶ್ರೀನಗರ, ಕರ್ನಾಟಕ ಬ್ಯಾಂಕ್ ಸರ್ಕಲ್, ಸರ್ವಮಂಗಲಾ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸಿ.ಐ.ಟಿ.ಬಿ, ಕೆ.ಐ.ಎ.ಡಿ.ಬಿ. ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ವಿಜಯನಗರ, ತುಂಗಭದ್ರಾ ಕಾಲೋನಿ
1-2ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ, ರಾಮರಹೀಮ ಕಾಲೋನಿ, ವೆಂಕಟೇಶ್ವರ
ಲೇಔಟ್, ಎ.ಪಿ.ಜಿ. ಅಬ್ದುಲ ಕಲಾಂ ಕಾಲೋನಿ 1-2ನೇ ಅಡ್ಡ ರಸ್ತೆ, ಸಾಯಿ ಗಣೇಶ ಲೇಔಟ್, ಮಾಣಿಕ್ಯ ಪ್ಲಾಟ್, ಭವಾನಿನಗರ, = ಚನ್ನರಾಯನಗರ, ನಾರಾಯಣಪೂರ ಜಡ್ಜ್ ಕ್ವಾಟರ್ಸ, ಸಾಧನಕೇರಿ ಮುಖ್ಯ ರಸ್ತೆ, ಪವನ ಪಾರ್ಕ, ನಾಡಿಗೇರ ಪಾರ್ಕ, ಬ್ರಹ್ಮಚೈತನ್ಯ ಪಾರ್ಕ, ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ ಪ್ಲಾಟ್, ವಿಜಯನಗರ, ಸರ್ಕಾರಿ ಮುದ್ರಣಾಲಯ, ಬನಶ್ರೀನಗರ ಮೇಲಿನ ಭಾಗ ಕೆಳಗಿನ ಭಾಗ, ಬೇಂದ್ರೆನಗರ ಮೇಲಿನ ಭಾಗ / ಕೆಳಗಿನ ಭಾಗ,
ಕೆ.ಹೆಚ್.ಬಿ. ಕಾಲೋನಿ 1-10ನೇ ಅಡ್ಡ ರಸ್ತೆ, ಶಾಂತಿ ನಿಕೇತನನಗರ, ಆದಿತ್ಯ ಪಾರ್ಕ, ಸಂಪಿಗೆನಗರ, ವಿಜಯಾನಂದನಗರ, ಭಾರತಿನಗರ, ಪ್ರತಿಭಾ ಕಾಲೋನಿ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ದುರ್ಗಾ ಕಾಲೋನಿ, ಐಶ್ವರ್ಯ ಲೇಔಟ್, ಪಡಿಬಸವೇಶ್ವರ ಕಾಲೋನಿ, ರಾಣಿ ಚನ್ನಮ್ಮನಗರ ಮೇಲಿನ ಭಾಗ / ಕೆಳಗಿನ ಭಾಗ, ಮಹಾಂತನಗರ 1-4ನೇ ಅಡ್ಡ ರಸ್ತೆ, ಎ.ಪಿ.ಎಂ.ಸಿ., ಹಳೆ ಕುಂಬಾರ ಓಣಿ, ಮಟ್ಟಿ ಪ್ಲಾಟ್ 1-4ನೇ ಅಡ್ಡ ರಸ್ತೆ ಭಾಗ-2, ಜಿರಲಿ ಪ್ಲಾಟ್, ಮೋರೆ ಪ್ಲಾಟ್ 1-2ನೇ ಅಡ್ಡ ರಸ್ತೆ, ಹೊಸ ಜಿರಲಿ ಪ್ಲಾಟ್, ರಾಜನಗರ 1-2ನೇ ಅಡ್ಡ ರಸ್ತೆ ಮುಖ್ಯ ರಸ್ತೆ, ಪತ್ರೇಶ್ವರನಗರ ಭಾಗ-1 ಮತ್ತು 2, ಮದಿಹಾಳ ಮುಖ್ಯ ರಸ್ತೆ ಭಾಗ-1, ಶಿವಗಂಗಾನಗರ, ಟೊಣಪಿ ಓಣಿ, ಶಿರಸ್ತೆದಾರ ಓಣಿ 1-2ನೇ ಅಡ್ಡ ರಸ್ತೆ, ಮಾಶಣ್ಣವರನಗರ, ಗಣೇಶನಗರ 1-2ನೇ ಅಡ್ಡ ರಸ್ತೆ, ಎಸ್.ಬಿ.ಐ. ಕಾಲೋನಿ, ಅಶೋಕನಗರ ಭಾಗ-1 ಮತ್ತು 2, ಶಿಂಧೆ ಪ್ಲಾಟ್ ಭಾಗ-2, ಆದಿಶಕ್ತಿನಗರ, ಆದಿಶಕ್ತಿ ಕಾಲೋನಿ.
ನವನಗರ (ಭಾಗಶಃ), ತೇಸ್ವಿನಗರ ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಗೌರಿ ಶಂಕರ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಬಾಸೇಲ್ ಮಿಶನ್ ಶಾಲೆ ಲೇನ್, ರಾಜೀವ ಗಾಂಧಿ ಶಾಲೆ ಲೈನ್, ಲಕ್ಕಮನಹಳ್ಳಿ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಡಬಲ್ ರಸ್ತೆ, ಶಿವಾಜಿನಗರ, ಕೆ.ಹೆಚ್.ಬಿ. ಕಾಲೋನಿ, ಮನಗುತ್ತಿ ಪ್ಲಾಟ್, ಹಿರೇಮಠ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು
ಮಾಡಲಾಗುವುದು.
Kshetra Samachara
20/10/2020 06:49 pm