ದಿನಾಂಕ 16-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ ಸವದತ್ತಿ ಲೈನ್, ರೇಣುಕಾ ನಗರ 3 ನೇ ಕ್ರಾಸ್, ರೇಣುಕಾ ನಗರ ಜನತಾ ಬಜಾರ ಲೈನ್, ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಗಾಂಧಿ ನಗರ ಗಣಪತಿ ಗುಡಿ ಲೈನ್, ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ನೆಹರು ನಗರ ಉತ್ತರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್, ರಾಜೇಂದ್ರ ನಗರ, ಗೋಕುಲ, ತಾರಿಹಾಳ, ಆನಂದ ನಗರ, ಆರ್.ಎಮ್.ಲೋಹಿಯ ನಗರ.
ಕಾರವಾರ ರೋಡ್: ಸಾಲಿ ಪ್ಲಾಟ್ 1, 2ನೇ ಭಾಗ, ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲನಿ. ಘೋಡಕೆ ಪ್ಲಾಟ್ 1 ,2ನೇ ಭಾಗ. ಆರೂಢ ನಗರ 1,2, ಬ್ಯಾಹಟ್ಟಿ ಪ್ಲಾಟ್ 1,2 ನೇ ಭಾಗ, ಅಂಬಣ್ಣವರ ಪ್ಲಾಟ್, ಸಿದ್ರಾಮೇಶ್ವರ ನಗರ ಮಹಾನಂದಿ ಲೇಔಟ್, ಕೃಷ್ಣಗಿರಿ ಕಾಲನಿ 1,2,3, ಮಿಲನ ಕಾಲನಿ ಮುಲ್ಲಾ ಲೈನ್,
ಹೊಸೂರ: ಸಹದೇವ ನಗರ ಕೆಳಗಿನ ಭಾಗ, ಭಾರತ ನಗರ, ರುದ್ರಗಂಗಾ ಲೇಔಟ್, ಲಕ್ಷ್ಮೀ ಪಾರ್ಕ, ಸಹದೇವ ನಗರ ಮೇಲಿನ ಭಾಗ, ಮುಕುಂದ ನಗರ, ಮಯೂರಿ ಗಾರ್ಡನ್ ಕೆಳಗಿನ, ವಾಸವಿ ನಗರ, ಕೋಟಿಲಿಂಗ ನಗರ ಭಾಗ, ಶಂಭಾಗಿ ಲೇಔಟ್, ಗ್ರೇಟರ್ ಕೈಲಾಸ ಪಾರ್ಕ,
ಅಯೋಧ್ಯ ನಗರ: ಇಸ್ಲಾಂಪೂರ, ಕಾಲವಾಡರವರ ಮನೆ ಲೈನ್, ಹೊಸೂರ ಚಾಳ ವಡ್ಡರ ಓಣಿ ಭಾಗ, ಬಾಣಿತಿಟ್ಟಿ ಮೆಹಬೂಬನಗರ (ಭಾ)-1,2, ಎನ್.ಎ.ನಗರ,ಭಾಗ-1, ಅಲ್ತಾಫಪ್ಲಾಟ ಭಾಗ-2,3, ಕೋಳೇಕರ ಪ್ಲಾಟ್ ಭಾಗ 2,3, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಕಟಗರ ಓಣಿ, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 960609841
Kshetra Samachara
15/10/2020 07:56 pm