ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15/10/2020) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 15/10/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಸವದತ್ತಿ ಮುಖ್ಯ ರಸ್ತೆ, ಡಿಪೋ ಸರ್ಕಲ್, ನದಾಫ ಗಲ್ಲಿ, ಸಲ್ಫೇಕರ ಓಣಿ, ಕುಂಬಾರ ಓಣಿ, ದ್ಯಾಮವ್ವನಗುಡಿ ಓಣಿ, ಕಂಬಾರ ಓಣಿ, ಕಮ್ಮಾರ ಓಣಿ, ಕಡ್ಡಿ ಓಣಿ ಭಾಗ-1 &2, ಖಾದ್ರೋಳ್ಳಿ ಓಣಿ, ಬಣಗಾರ ಓಣಿ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಮೈಲಾರಲಿಂಗನಗರ, ಶಿವಗಂಗಾನಗರ ಭಾಗ-1 & 2, ಉಪ್ಪಾರ ಓಣಿ, ತೋಟಗೇರ ಓಣಿ, ಅವಲಕ್ಕಿ ಓಣಿ, ಬಸವೇಶ್ವರನಗರ, ಗುಮ್ಮಗೋಳ ಪ್ಲಾಟ್, ಸಿದ್ರಾಮೇಶ್ವರ ಕಾಲೋನಿ 1-2ನೇ ಅಡ್ಡ ರಸ್ತೆ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಮಲ್ಲಿಕಾರ್ಜುನ ನಗರ, ಶಿಂಧೆ ಪ್ಲಾಟ್ ಭಾಗ-1 & 2, ನಾರಾಯಣಪೂರ ಜಡ್ಜ್ ಕ್ವಾಟರ್ಸ, ಸಾಧನಕೇರಿ ಮುಖ್ಯ ರಸ್ತೆ, ಪವನ ಪಾರ್ಕ, ನಾಡಿಗೇರ ಪಾರ್ಕ, ಬ್ರಹ್ಮಚೈತನ್ಯ ಪಾರ್ಕ, ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ ಪ್ಲಾಟ್, ವಿಜಯನಗರ, ಸರ್ಕಾರಿ ಮುದ್ರಣಾಲಯ, ಬನಶ್ರೀನಗರ ಮೇಲಿನ ಭಾಗ / ಕೆಳಗಿನ ಭಾಗ, ಬೇಂದ್ರೆನಗರ ಮೇಲಿನ ಭಾಗ / ಕೆಳಗಿನ ಭಾಗ, ಕೆ.ಹೆಚ್.ಬಿ. ಕಾಲೋನಿ 1-10ನೇ ಅಡ್ಡ ರಸ್ತೆ, ಶಾಂತಿನಿಕೇತನನಗರ, ಆದಿತ್ಯ ಪಾರ್ಕ, ಸಂಪಿಗೆನಗರ, ವಿಜಯಾನಂದನಗರ, ಭಾರತಿನಗರ, ಪ್ರತಿಭಾ ಕಾಲೋನಿ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ದುರ್ಗಾ ಕಾಲೋನಿ, ಐಶ್ವರ್ಯ ಲೇಔಟ್, ಪಡಿಬಸವೇಶ್ವರಕಾಲೋನಿ, ರಾಣಿ ಚನ್ನಮ್ಮನಗರ ಮೇಲಿನ ಭಾಗ / ಕೆಳಗಿನ ಭಾಗ.

ನವನಗರ (ಭಾಗಶಃ), ವನಸಿರಿನಗರ, ಗಿರಿನಗರ, ಮೈಲಾರಲಿಂಗನಗರ, ಪೊಲೀಸ್ ಕ್ವಾಟರ್ಸ, ಲಕ್ಕಮನಹಳ್ಳಿ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಡಬಲ್ ರಸ್ತೆ, ಶಿವಾಜಿನಗರ, ಕೆ.ಹೆಚ್.ಬಿ. ಕಾಲೋನಿ, ಮನಗುತ್ತಿ ಪ್ಲಾಟ್, ಹಿರೇಮಠ ಲೈನ್, ದಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ, ತೇಜಸ್ವಿನಗರ ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಹಿಡಕಿಮಠ ಲೈನ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ, ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ.ಡಿ. ಆಫೀಸ್ ಲೈನ್

ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು

ಮಾಡಲಾಗುವುದು.

Edited By :
Kshetra Samachara

Kshetra Samachara

14/10/2020 07:29 pm

Cinque Terre

5.95 K

Cinque Terre

0