ಹುಬ್ಬಳ್ಳಿ : ಗೋಪನಕೊಪ್ಪದ 110 ಕೆವಿ ವಿದ್ಯತ್ ಉಪಕೇಂದ್ರದ 3ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ನಡೆಯಲಿದ್ದು ಇಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯತ್ ವ್ಯತ್ಯವಾಗಲಿದೆ.
ಜ್ಯೋತಿಕಾಲನಿ,ತಾಜ್ ನಗರ,ಅಂಬಿಕಾನಗರ,ಏಕತ್ ನಗರ,ತಹಸೀಲ್ದಾರ್ ಕಾಲನಿ,ಸಾಯಿನಗರ,ಟಿಂಬರ್ ಯಾರ್ಡ್ ,ಉಣಕಲ್ ಕ್ರಾಸ್, ಬಿವಿಬಿ ಕಾಲೇಜ್, ಗೋಪನಕೊಪ್ಪ, ಮಹಾಲಕ್ಷ್ಮೀ ಬಡಾವಣೆ,ಸಿದ್ದವೀರ ಲೇಔಟ್,ಮನೋಜ್ ಎಸ್ಟೇಟ್,
ವಿನೋಭ ಪಾರ್ಕ್, ಬಸವೇಶ್ವರ ಪಾರ್ಕ್, ಸಿಲ್ವರ್ ಪಾರ್ಕ್, ದೇವಾಂಗ ಪೇಟೆ, ವೆಂಕಟೇಶ್ವರ ಕಾಲನಿ,
ಬೆಂಗೇರಿ,ಮಹಾವೀರ ಕಾಲನಿ, ಬಾಲಾಜಿ ನಗರ, ಗಂಗಾಧರ ಕಾಲನಿ, ಉದ್ಯಮ ನಗರ, ಎಸ್ ಬಿಐ ಕಾಲನಿ, ರಾಜೇಂದ್ರ ಪ್ರಸಾದ ಕಾಲನಿ, ಮಯೂರ ಎಸ್ಟೇಟ್, ಗಾಯತ್ರಿ ಕಾಲನಿ, ಚೈತನಾ ಕಾಳನಿ,ಸೂರ್ಯ ನಗರ, ರಮೇಶ ಭವನ ರಸ್ತೆ,
ಸುಳ್ಳ ರಸ್ತೆ, ಸರ್ವೋದಯ ಸರ್ಕಲ್, ಇಂದಿರಾ ನಗರ,ರಾಜಾಜಿ ನಗರ,ಸಂತೋಷ ನಗರ, ಮಾಧವ ನಗರ,ನೃಪತುಂಗ ಬೆಟ್ಟ,ಮೃತ್ಯುಂಜಯ ನಗರ,ಪತ್ರಕರ್ತ ನಗರ,ಚಾಮುಂಡೇಶ್ವರ ನಗರ, ವಿಶ್ವೇಶ್ವರ ನಗರ,ಅಶೋಕ ನಗರ,
ರಾಜ್ ನಗರ,ವಿದ್ಯಾನಗರ,ಕರ್ನಾಟಕ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Kshetra Samachara
08/10/2020 09:52 am