ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಎ ಪಿ ಎಲ್ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭ

ಅಳ್ನಾವರ : ಇಂದಿನಿಂದ ಅಳ್ನಾವರದಲ್ಲಿ ನಾಗರಾಜ ಚಬ್ಬಿ ಟ್ರೋಫಿ ಅಳ್ನಾವರ ಪ್ರೀಮಿಯರ್ ಲೀಗ್ ಆರಂಭವಾಗಿದೆ.ಇಂದು ಉದ್ಘಾಟನೆಗೊಂಡ ಎ ಪಿ ಎಲ್ ನಲ್ಲಿ ರಾಜಕೀಯ ಮುಖಂಡರುಗಳು ಹಾಗೂ ಗುರುಹಿರಿಯರು ಮತ್ತು ಕ್ರೀಡಾಭಿಮಾನಿಗಳು ಪಕ್ಷಾತೀತವಾಗಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದರು.

ಎಂಟು ದಿನಗಳ ಕಾಲ ನಡೆಯುವ ಎ ಪಿ ಎಲ್ (ಅಳ್ನಾವರ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯದ ಫೈನಲ್ ಹಣಾಹಣಿ ಮಾರ್ಚ್ 13 ರಂದು ನಡೆಯಲಿದೆ. ಇನ್ನು ಫೈನಲ್ ನಲ್ಲಿ ಗೆದ್ದ ತಂಡಕ್ಕೆ 55,000 ರೂ ಭಾರಿ ಮೊತ್ತದ ಬಹುಮಾನ ನೀಡಲಾಗುವುದು.

Edited By : Nirmala Aralikatti
Kshetra Samachara

Kshetra Samachara

06/03/2022 10:33 pm

Cinque Terre

9.63 K

Cinque Terre

0

ಸಂಬಂಧಿತ ಸುದ್ದಿ