ಕುಂದಗೋಳ: ಶ್ರೀ ಮಾರುತಿ ದೇವಸ್ಥಾನ ಮೂರಂಗಡಿ ಕೂಟ್ ಕುಂದಗೋಳ, ಹಾಗೂ ಪಟ್ಟಣದ ಸಮಸ್ತ ರೈತ ಬಾಂಧವರ ಆಶ್ರಯದಲ್ಲಿ 5-3-2022 ರಂದು ಶನಿವಾರ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಕುಂದಗೋಳ ಪಟ್ಟಣದ ಹತ್ತಿರದ ದ್ಯಾವನೂರ ಗ್ರಾಮಕ್ಕೆ ಸಂಪರ್ಕಿಸುವ ದಾರಿಯಲ್ಲಿರುವ ಶ್ರೀ ಭೀಮಪ್ಪ ಭೋವಿ ಮತ್ತು ಶ್ರೀ ಶಂಕ್ರಪ್ಪ ಬಾಬಣ್ಣ ಕುಡುವಕ್ಕಲ ಇವರ ಹೊಲದಲ್ಲಿ ನಡೆಯಲಿದೆ.
ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಕ್ರಮವಾಗಿ 15 ಬಹುಮಾನಗಳಿವೆ.
ಕುಂದಗೋಳ ಕಮೀಟಿ ವತಿಯಿಂದ ಮೂರು ವಿಶೇಷ ಬಹುಮಾನಗಳು ಕುಂದಗೋಳ ಪಟ್ಟಣದ ಸ್ಪರ್ಧಾ ಗಾಡಾಗಳಿಗೆ ಮಾತ್ರ ಇವೆ.
ಬನ್ನಿ ! ಬನ್ನಿ ! ರೈತರೇ ನೀವೂ ಪಾಲ್ಗೊಳ್ಳಿ, ನಿಮ್ಮವರನ್ನೂ ಕರೆ ತನ್ನಿರಿ.....
ಈ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಗೆ ಸ್ವಾಗತ ಕೋರುವವರು
* ಶ್ರೀ ರಮೇಶ್ ಮೊರಬದ
ಸಮಾಜ ಸೇವಕರು,
* ಶ್ರೀ ಅರ್ಜುನ್ ನಾಡಗೀರ್
ಯುವ ಧುರೀಣರು
* ಶ್ರೀ ಗಣೇಶ್ ಕೋಕಾಟೆ
ಪ.ಪಂ ಅಧ್ಯಕ್ಷರು,
* ಶ್ರೀ ಈಶ್ವರಯ್ಯ ಮಣಿಕಟ್ಟಿಮಠ
ಡಿಪಿಪಿ ಸೊಸೈಟಿ ಸದಸ್ಯರು
* ಶ್ರೀ ಬಸವರಾಜ ಅವಾರಿ
ಪ್ರಗತಿಪರ ರೈತರು
* ಶ್ರೀ ಕಿರಣ್ ಭೋವಿ
* ಶ್ರೀ ಕಲ್ಲಪ್ಪ ಉಗರಗೋಳ
* ಶ್ರೀ ರಾಜು ಕುಡುವಕ್ಕಲ
* ಶ್ರೀ ರಾಮಣ್ಣ ಬೆಳ್ಳಟ್ಟಿ
* ಶ್ರೀ ಗಂಗಪ್ಪ ಕುಂದಗೋಳ
* ಶ್ರೀ ಮುದಕಪ್ಪ ಅನಾಬಾಯಿ
* ಶ್ರೀ ಕಿರಣ್ ಹುಲಿಕಟ್ಟಿ
* ಶ್ರೀ ಮಾದೇವ ಹಡಪದ
* ಶ್ರೀ ಲಕ್ಷ್ಮಣ ಚುಳಕಿ
ರಾಜ್ಯ ಮಟ್ಟದ ಖಾಲಿ ಗಾಡಾ ಸ್ಪರ್ಧೆಗೆ ಬರುವವರಿಗೆ ಎಲ್ಲರಿಗೂ ಮತ್ತೋಮ್ಮೆ ಮಗದೊಮ್ಮೆ ಸ್ವಾಗತ !
ಬನ್ನಿ ಖಾಲಿ ಗಾಢಾ ಓಟದ ಸ್ಪರ್ಧೆ ನೋಟವನ್ನು ಸವಿಯೋಣ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/03/2022 10:15 am