ಹುಬ್ಬಳ್ಳಿ : ಸದ್ಗುರು ಚೆಸ್ ಮಾರ್ಟ್ ಮತ್ತು ಮ್ಯೂಸಿಕ್ ಅಕಾಡೆಮಿ ಹುಬ್ಬಳ್ಳಿ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣ ನಗರ ಹುಬ್ಬಳ್ಳಿ ಇವರ ಆಶ್ರಯದಲ್ಲಿ ಇದೇ ರವಿವಾರ ದಿನಾಂಕ 24-10-2021, ರಂದು ಬೆಳಿಗ್ಗೆ 8:30ಕ್ಕೆ ಆಶ್ರಮದ ಆವರಣದಲ್ಲಿ ಒಂದು ದಿನದ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ತಮ್ಮ ಹೆಸರು ನೋಂದಾಯಿಸಲು ಇದೇ 23 ಕೊನೆಯ ದಿನ. ಇನ್ನು ಸ್ಪರ್ಧೆಯಲ್ಲಿ 15, 13, 11, 09, 07 ವರ್ಷ ವಯಸ್ಸಿನವರು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧಿಸಬಹುದು.
ಸ್ಪರ್ಧೆಯ ಒಟ್ಟು ನಗದು ಬಹುಮಾನದ ಮೊತ್ತ 25000/- ಸೇರಿದಂತೆ ಒಟ್ಟು 50 ಆಕರ್ಷಕ ಟ್ರೋಫಿ ನೀಡಲಾಗುವುದು. ಭಾಗವಹಿಸಲು ಇಚ್ಛಿಸುವವರು 8762191789/8431737265/ 9448728330 ಗೆ ಸಂಪರ್ಕಿಸಿ.
Kshetra Samachara
21/10/2021 05:12 pm