ನವಲಗುಂದ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಕುಂಬಿ ಗ್ರಾಮದಲ್ಲಿ ನಡೆದ ಪಗಡೆ ಸ್ಪರ್ಧೆಯಲ್ಲಿ ನವಲಗುಂದ ತಾಲ್ಲೂಕಿನ ಖನ್ನೂರ ಗ್ರಾಮದ ಪಗಡ ತಂಡ ತೃತೀಯ ಸ್ಥಾನ ಪಡೆದಿದ್ದು, ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿದೆ.
ಹೌದು ಉಮೇಶ ಬೆಳಗೇರಿ ನೇತೃತ್ವದಲ್ಲಿ ಖನ್ನೂರ ಗ್ರಾಮದ ಪಗಡಾ ತಂಡ ದ್ವಿತೀಯ ಸ್ಥಾನವನ್ನು ಪಡೆದರೆ, ಕುರ್ತಕೋಟಿ ಪಗಡ ತಂಡಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ.
Kshetra Samachara
06/03/2022 07:04 pm