ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರಾಜ್ಯ ಮಟ್ಟದ ಹೊನ್ನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

ನವಲಗುಂದ : ಬೆಳವಟಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯ ಆವರಣದಲ್ಲಿ ಭಗತ್ ಸಿಂಗ್ ಸ್ಪೋರ್ಟ್ಸ್ ಕ್ಲಬ್ ಬೆಳವಟಗಿ ವತಿಯಿಂದ ರಾಜ್ಯ ಮಟ್ಟದ ಹೊನ್ನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ರೈತ ಹೋರಾಟದ ಮುಂಚೂಣಿ ನಾಯಕರಾದ ಸುಭಾಸಚಂದ್ರಗೌಡ್ರ ಪಾಟೀಲ್ ಅವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಗಂಗಯ್ಯ ಹಿರೇಮಠ ಅಜ್ಜನವರು ವಹಿಸಿದ್ದರು. ಗ್ರಾಮ ಪಂಚಾಯತ ಸದ್ಯಸರಾದ ಶಿವಾನಂದ ಮನ್ನಿಕಟ್ಟಿ, ಸಿದ್ದಪ್ಪ ಅಕ್ಕಿ, ಶಿವಾನಂದ ಹರಪನಳ್ಳಿ, ಪ್ರಭುಗೌಡ ಪಾಟೀಲ್, ಮಂಜುನಾಥ್ ಇಮ್ಮಡಿ, ಉಮೇಶ್ ಅಕ್ಕಿ, ನಿಂಗಪ್ಪ ಕೌಜಗೇರಿ, ರವಿ ಬಾಜಿ, ಮಹೇಶಗೌಡ ಸಿದ್ದಗೇರಿ, ನಿಂಗಪ್ಪ ಕೆಳಗೇರಿ, ನಾಗಪ್ಪ ಅಳಗವಾಡಿ ಮತ್ತು ಊರಿನ ಪ್ರಮುಖರು ಇದ್ದರು

Edited By : PublicNext Desk
Kshetra Samachara

Kshetra Samachara

08/02/2022 08:45 pm

Cinque Terre

16.48 K

Cinque Terre

0

ಸಂಬಂಧಿತ ಸುದ್ದಿ