ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: IPL ಕ್ರಿಕೆಟ್ ಬೆಟ್ಟಿಂಗ್; 7 ಜನ ಬಂಧನ

ಹುಬ್ಬಳ್ಳಿ: ನಗರದ ಯಾತ್ರಿ ಗಾರ್ಡನ್, ಗ್ರೀನ್ ಗಾರ್ಡನ್, ನೆಹರು ನಗರ, ತೋಳನಕೆರೆ ಕ್ರಾಸ್ ಹತ್ತಿರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಗಳನ್ನು ಬಂದಿಸಿ, 7580 ರೂ. ನಗದು, 5 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಗೋಕುಲ್ ರಸ್ತೆ ಠಾಣೆಯಲ್ಲಿ 4 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

31/05/2022 11:01 am

Cinque Terre

26.18 K

Cinque Terre

8

ಸಂಬಂಧಿತ ಸುದ್ದಿ