ಹುಬ್ಬಳ್ಳಿ: ವಾಯು ಮಾಲಿನ್ಯಕ್ಕೆ ಫುಲ್ ಸ್ಟಾಪ್ ಇಟ್ಟು ಜನಸ್ನೇಹಿಯಾಗಿ ಪರಿಸರ ಪ್ರೇಮವನ್ನು ಎತ್ತಿ ಹಿಡಿಯುವ ವಾಹನ ಇನ್ನುಮುಂದೆ ಹುಬ್ಬಳ್ಳಿಯ ಜನತೆಗೆ ಲಭ್ಯವಾಗಲಿದೆ.ಅಲ್ಲದೇ ಸೈಕ್ಲಿಂಗ್ ನ ದೈಹಿಕ ಒತ್ತಡ ಕಡಿಮೆ ಮಾಡಿ ಸೈಕ್ಲಿಂಗ್ ಅನ್ನು ಮತ್ತಷ್ಟು ಮುದ ನೀಡುವಂತ ವಿನೂತನ ಸೈಕಲ್ ಪರಿಚಯಿಸುತ್ತಿದೆ.ನಿಮ್ಮ ಹುಬ್ಬಳ್ಳಿಯ ಸಾಲಿಮಠ ಇಂಜಿನಿಯರ್ಸ್..
ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ವಿಮಾನ ನಿಲ್ದಾಣದ ಹತ್ತಿರ ಇರುವ ಸಾಲಿಮಠ ಇಂಜಿನಿಯರ್ಸ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ರೊಂಪಸ್(ROMPUS)ಎಲೆಕ್ಟ್ರಿಕಲ್ ಸೈಕಲ್ ಕೇವಲ ಒಂದು ಸಾರಿ ಚಾರ್ಜ್ ಮಾಡಿದರೇ 25 ರಿಂದ 60 ಕಿಲೋಮೀಟರ್ ಪ್ರಯಾಣ ಮಾಡಬಹುದಾಗಿದೆ. ಅಲ್ಲದೇ ನೀವು ಪೆಡ್ಲಿಂಗ್ ಕೂಡ ಮಾಡಬಹುದಾಗಿದೆ. ನಿಮಗೆ ಆಯಾಸವಾಗದಂತೇ ದೇಹಕ್ಕೆ ವ್ಯಾಯಾಮ ಕೊಡುವಂತ ಏಕೈಕ ಸೈಕಲ್ ಇದಾಗಿದ್ದು,ಅತಿ ಕಡಿಮೆ ವೆಚ್ಚದಲ್ಲಿಯೇ ಹೊಸ ವರ್ಷಕ್ಕೆ ಹೊಸ ಅತಿಥಿಯನ್ನು ಮನೆಗೆ ಕೊಂಡೊಯ್ಯಬಹುದಾಗಿದೆ. ಇದರಲ್ಲಿ ಮೂರು ವಿಶಿಷ್ಟ ರೀತಿಯ ಬ್ಯಾಟರಿಗಳಿದ್ದು,5.2 MAH ಬ್ಯಾಟರಿ 25 ಕಿಲೋಮೀಟರ್, 7.8 MAH 35 ಕಿಲೋಮೀಟರ್ ಹಾಗೂ 8.8 MAH 60 ಕಿಲೋಮೀಟರ್ ಮೂಲಕ ಪ್ರಯಾಣಕ್ಕೆ ಸಾಥ್ ನೀಡುತ್ತದೆ.ಇನ್ನೂ ಅತಿ ಕಡಿಮೆ ವೆಚ್ಚದಲ್ಲಿ ಅಂದರೇ 27 ಸಾವಿರದಿಂದ ಪ್ರಾರಂಭಗೊಳಲಿದೆ.ಈ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ.ಸಾಲಿಮಠ ಇಂಜಿನಿಯರ್ಸ್ ಮಾಲೀಕರು.
ಈಗ ಸೈಕಲ್ ನೋಡಿದ್ರಲ್ಲ ಈಗ ಮತ್ತೊಂದು ವಿಭಿನ್ನ ರೀತಿಯ ವಾಹನವನ್ನು ನಿಮ್ಮ ಹುಬ್ಬಳ್ಳಿಯ ಸಾಲಿಮಠ ಇಂಜಿನಿಯರ್ಸ್ ಪರಿಚಯಿಸುತ್ತಿದೆ. ಹೌದು..ಡೆಕ್ಷ್ಟ್ರೊ(Dextro)..ಬೈಕ್ ಪೆಟ್ರೋಲ್ ಸರಿಯಾದ ಸಮಯಕ್ಕೆ ಪೆಟ್ರೋಲ್ ಸಿಗದೇ ಬೇಸತ್ತಿದ್ದೀರಾ..ಟ್ರಾಫಿಕ್ ಸಮಸ್ಯೆಯಲ್ಲಿ ಸರಿಯಾದ ರೀತಿಯಲ್ಲಿ ಗಿಯರ್ ಹಾಕೋಕೆ ತೆಗೆಯೊಕೆ ಸಮಸ್ಯೆ ಆಗ್ತಿದೇಯಾ..ಹಾಗಿದ್ದರೇ ಡೆಕ್ಷ್ಟ್ರೊ(Dextro)ಬೈಕ್ ಖರೀದಿಸಿ.ನಿಮ್ಮೆಲ್ಲ ಸಮಸ್ಯೆಗಳಿಗೆ ನಿರಾಳತೆ ತಂದುಕೊಡುವ ಮೂಲಕ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕಲ್ ಬೈಕ್ ಯಾವುದೇ ಅಡೆತಡೆಗಳಿಗೂ ಜಗ್ಗದೇ ಮುನ್ನುಗ್ಗಲಿದೆ ಡೆಕ್ಷ್ಟ್ರೊ(Dextro)ಬೈಕ್ ಹಾಗಿದ್ದರೇ ತಡ ಯಾಕೆ ಈಗಲೇ ಖರೀದಿಸಿ ಪರಿಸರ ಕಾಳಜಿಗೆ ಮುಂದಾಗಿ. ಅರೇ..ಇನ್ನೂ ಹೆಚ್ಚಿನ ಮಾಹಿತಿ ಬೇಕಾ ಹಾಗಿದ್ದರೇ ನೋಡಿ..ಡೆಕ್ಷ್ಟ್ರೊ(Dextro)..ಬೈಕ್ ಸಿಂಗಲ್ ಚಾರ್ಜಿಂಗ್ ಗೆ 50-60 ಕಿಲೋಮೀಟರ್ ಪ್ರಯಾಣಿಸಬಹುದಾಗಿದ್ದು, ವಿಶಿಷ್ಟ ಗುಣಮಟ್ಟದ ಲಿಥಿಯಂ ಅಯಾನ್ ಬ್ಯಾಟರಿ ಮೂಲಕ ತನ್ನ ಕಾರ್ಯಕ್ಷಮತೆಯನ್ನು ಪ್ರಸ್ತುತ ಪಡಿಸಲಿದೆ.ಇದೇ ಹೊಸ ವರ್ಷಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿರುವ ಈ ಎರಡು ಅವಳಿ ಉತ್ಪನ್ನಗಳು ಅವಳಿನಗರದ ಜನತೆಗೆ ಹೊಸ ವರ್ಷದ ಅತಿಥಿಯಾಗಲಿವೆ.ಕೇವಲ 58 ಸಾವಿರ ರೂಪಾಯಿ ಆನ್ ರೋಡ್ ಮೊತ್ತದಲ್ಲಿ ನಿಮಗೆ ದೊರೆಯಲಿದೆ.ಹಾಗಿದ್ದರೇ ಡೆಕ್ಷ್ಟ್ರೊ(Dextro)..ಬೈಕ್ ಕುರಿತು ಮಾಲೀಕರು ಏನ ಹೇಳ್ತಾರೇ ಕೇಳಿಯೇ ಬಿಡೋಣ ಬನ್ನಿ...
ನೋಡಿದ್ರಲ್ಲ ಬೈಕ್ ಹಾಗೂ ಸೈಕಲ್ ವಿಶಿಷ್ಟತೆಯನ್ನು ಹಾಗಿದ್ದರೇ ತಡ ಯಾಕೆ ಇಂದೇ ಭೇಟಿ ನೀಡಿ ನಿಮ್ಮ ಇಷ್ಟದ ಬೈಕ್ ಹಾಗೂ ಸೈಕಲ್ ನಿಮ್ಮದಾಗಿಸಿಕೊಳ್ಳಿ.ಭೇಟಿ ಮಾಡುವ ವಿಳಾಸ...
ಸಾಲಿಮಠ ಬಿಲ್ಡಿಂಗ್
ನಂ.18/19 ಪದ್ಮಾ ಹೌಸಿಂಗ್ ಸೊಸೈಟಿ, ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಾಲೋನಿ ಎದುರಿಗೆ ವಿಮಾನ ನಿಲ್ದಾಣ ರಸ್ತೆ ಹುಬ್ಬಳ್ಳಿ
ದೂರವಾಣಿ ಸಂಖ್ಯೆ- 94481-13807
Kshetra Samachara
06/01/2021 02:57 pm