ಕಲಘಟಗಿ:ತಾಲೂಕಿನಬೀರವಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾಡಾನೆಗಳನ್ನು ಮರಳಿ ಸಾಗಿಸಲು ಅರಣ್ಯ ಇಲಾಖೆ ದ್ರೋಣ್ ಕ್ಯಾಮರಾ ಬಳಕೆಗೆ ಮುಂದಾಗಿದೆ.
ಮಂಗಳವಾರ ರಾತ್ರಿಯೇ ಆನೆಗಳು ಹೊಲದಲ್ಲಿ ಬೀಡು ಬಿಟ್ಟಿವೆ.ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕರು ಸ್ಥಳಕ್ಕೆ ಧಾವಿಸಿ ಆನೆಗಳ ಹಿಂಡನ್ನು ಓಡಿಸಲು ದ್ರೋಣ್ ಕ್ಯಾಮರಾ ಬಳಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
Kshetra Samachara
02/12/2020 07:13 pm