ಹುಬ್ಬಳ್ಳಿ:ಆತ ಪಿಯುಸಿ ವ್ಯಾಸಂಗ ಮಾಡಿರುವ ವ್ಯಕ್ತಿ. ತನ್ನಲ್ಲಿರುವ ಹುಚ್ಚು ಕ್ರೇಜಿನಿಂದ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.ಕಲಿತಿದ್ದು ಕಡಿಮೆ ಆದ್ರೂ ಕಣ್ಣು ಆಕಾಶದೆತ್ತರಕ್ಕೆ ನೋಡುವಂತೆ ಮಾಡಿದ್ದಾರೆ.ಯಾರು ಆ ವ್ಯಕ್ತಿ ಆತ ಮಾಡಿರುವ ಕೆಲಸ ಆದ್ರೂ ಏನು ಅಂತೀರಾ ಈ ಸ್ಟೋರಿ ನೋಡಿ...
Kshetra Samachara
09/10/2020 07:26 pm