ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಕುಟುಂಬವು ಗಣೇಶನ ದರ್ಶನ ಪಡೆದು ಭಾವೈಕ್ಯತೆ ಮೆರೆದಿದ್ದಾರೆ.
ಮಗುವಿನ ಜೊತೆ ಆಗಮಿಸಿದ ಮುಸ್ಲಿಂ ಕುಟುಂಬವು ಗಣೇಶನಿಗೆ ನಮಸ್ಕರಿಸಿದರು. ಬಳಿಕ ಪೆಂಡಾಲ್ ಎದುರು ವಿತರಿಸುತ್ತಿರುವ ಪ್ರಸಾದ ಸ್ವೀಕರಿಸಿದರು. ಇದನ್ನೆಲ್ಲಾ ಗಮನಿಸಿದರೆ ಯಾವುದೇ ಭೇದ ಭಾವ ಇಲ್ಲದೆ ನಾವೆಲ್ಲರೂ ಒಂದೆ ಎಂಬ ಭಾವ ಮೂಡುತ್ತಿದೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/09/2022 02:59 pm