ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀ ಕ್ಷೇತ್ರ ಬೂದನಗಡ್ಡ ಬಸವಣ್ಣನವರ ಉತ್ಸವ

ಹುಬ್ಬಳ್ಳಿ: ಶ್ರಾವಣ ಮಾಸದ ಅಂಗವಾಗಿ, ಹುಬ್ಬಳ್ಳಿ ಸಮೀಪದ ಶ್ರೀ ಕ್ಷೇತ್ರ ಬೂದನಗಡ್ಡ ಬಸವಣ್ಣನವರ ಸದ್ಭಕ್ತರ ಸಮ್ಮುಖದಲ್ಲಿ, ರಥದಲ್ಲಿ ಉತ್ಸವ ಮೂರ್ತಿ ಮತ್ತು ವಚನದ ಕಟ್ಟನ್ನು ಇಟ್ಟು ಭಕ್ತರು ವಿಜ್ರಂಭಣೆಯಿಂದ ಹರ ಹರ ಮಹಾದೇವ ಎಂಬ ಘೋಷಣೆ ಹಾಕುತ್ತ ರಥವನ್ನು ಎಳೆದರು.

ಸಂದರ್ಭದಲ್ಲಿ ಅಧ್ಯಕ್ಷರಾದ ಈರಪ್ಪ ಎಮ್ಮಿ, ಕಾರ್ಯದರ್ಶಿ ಸಿದ್ದು ರಾಯನಾಳ, ಬಸವಂತಪ್ಪ ಮಾದರ ಸುರೇಶ ಕ್ಯಾತರಿ, ಪ್ರಭು ಹಂದಿ, ಮಹಾಂತೇಶ ಹಾದಿಮನಿ, ಗೌಡಪ್ಪ ಕ್ಯಾಲಕೂಂಡ ದೇವಸ್ಥಾನದ ಶಾಸ್ತ್ರಿಗಳು, ಕಲಘಟಗಿ ಪಟ್ಟಣದ ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಥವನ್ನು ಎಳೆಯಲಾಯಿತು.

Edited By :
Kshetra Samachara

Kshetra Samachara

27/08/2022 11:23 am

Cinque Terre

27.21 K

Cinque Terre

2

ಸಂಬಂಧಿತ ಸುದ್ದಿ