ಪ್ರೀತಿಯಿಂದ ರಕ್ಷಾ ಬಂಧನ ಹಬ್ಬ ಆಚರಿಸಿದ ನಿಮ್ಮ ಸವಿ ನೆನಪಿನ ಫೋಟೋಗಳನ್ನು ನಮ್ಮ ಮಾಧ್ಯಮಕ್ಕೆ ಕಳುಹಿಸಿದ ಎಲ್ಲ ಪಬ್ಲಿಕ್ ನೆಕ್ಸ್ಟ್ ಓದುಗರಿಗೆ ಧನ್ಯವಾದಗಳು. ನಿಮ್ಮ ಫೋಟೋಗಳನ್ನು ಇಂದು ನಾವು ನಮ್ಮ ಮಾಧ್ಯಮದಲ್ಲಿ ಪ್ರಕಟಿಸಿದ್ದೇವೆ. ನಾಳೆ ಬಹುಮಾನ ವಿಜೇತರು ಯಾರು ಎಂದು ತೀರ್ಮಾನಿಸಿ ಅವರನ್ನು ಪುರಸ್ಕರಿಸಲಾಗುವುದು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/08/2022 06:30 pm