ನವಲಗುಂದ : ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ವರ್ಷವೂ ನೆಡೆಯುವ ಶ್ರೀ ಸಿದ್ದಾರೂಢರ ಪ್ರವಚನವು ಒಂದು ತಿಂಗಳವರೆಗೆ ಹುಬ್ಬಳ್ಳಿಯ ಪವಾಡ ಪುರುಷ ಸಿದ್ದಾರೂಢರ ಹಲವಾರು ಪವಾಡ ವಿವಿಧ ಆಚರಣೆಗಳು ಗ್ರಾಮದ ಶ್ರೀ ಚಿಕ್ಕಮಠದಲ್ಲಿ ನೆರವೇರುತ್ತದೆ.
ಪ್ರವಚನ ಕಾರ್ಯಕ್ರಮದಲ್ಲಿ ಎಳ್ಳಿನ ಗಡಿಗೆಯನ್ನು ಒಡೆಯುವ ಪವಾಡವನ್ನು ಬಾಲ ವೇಷದಾರಿಯಾಗಿ ವಿಶ್ವಾ ಭಂಡಿವಾಡ ಸಿದ್ದಾರೂಢನಾಗಿ ಚಿತ್ರಭಂಗಿ ಪ್ರವಚನದಲ್ಲಿ ನೆಡೆಸಿದರು. ಇದರಂತೆ ಇನ್ನೂಳಿದ ದಿನಗಳಲ್ಲಿ ವಿವಿಧ ಪವಾಡ ಅವರ ಜೀವನ ಆಧಾರಿತ ಕಥೆಗಳನ್ನು ಹೇಳಲಿದ್ದಾರೆ.
Kshetra Samachara
03/08/2022 10:36 am