ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನವನಗರದ ಕೆಎಚ್‌ಬಿ ಕಾಲೋನಿಯಲ್ಲಿ ಆಂಜನೇಯನಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ಇಂದು ಹನುಮ ಜಯಂತಿ ಅಂಗವಾಗಿ ಯುವಕರ ತಂಡವೊಂದು ನವನಗರದ ಕೆಎಚ್‌ಬಿ ಕಾಲೋನಿಯಲ್ಲಿರುವ ನಂದೀಶ್ವರ ನಗರ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಪೂಜೆಯಾಗ ಯಜ್ಞಗಳನ್ನು ಮಾಡಿ ನೂರಾರು ತೆಂಗಿನ ಕಾಯಿಗಳನ್ನು ಒಡೆದು ಭಗವಂತನಿಗೆ ಅರ್ಪಿಸಿದರು. ಮತ್ತು ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಡಾ.ಸುನಿಲ್ ರೇವಣಕರ್, ಪ್ರವೀಣ್ ಪೂಜಾರಿ, ರವಿ ನಾಯ್ಕರ್, ಬಸಣ್ಣ ಮಿಣಜಿಗಿ, ಭಕ್ತರು ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

16/04/2022 08:44 pm

Cinque Terre

29 K

Cinque Terre

0

ಸಂಬಂಧಿತ ಸುದ್ದಿ