ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : 21 ವರ್ಷಗಳ ನಂತರ ಗ್ರಾಮದೇವಿ ಜಾತ್ರಾ ಮಹೋತ್ಸವ

ಹುಬ್ಬಳ್ಳಿ : 21 ವರ್ಷಗಳ ನಂತರ ನಡೆಯಲಿರುವ ಶ್ರೀ ಗ್ರಾಮದೇವತೆಯ ಅದ್ಧೂರಿ ಜಾತ್ರಾ ಮಹೋತ್ಸವನ್ನು ಮಾ.25 ರಿಂದ ಎ. 2 ರವೆರೆಗೆ ಹುಬ್ಬಳ್ಳಿಯ ನಾಗಶೆಟ್ಟಕೊಪ್ಪ ಬೆಂಗೇರಿಯಲ್ಲಿ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಉಸ್ತುವಾರಿ ಅಶೋಕ ವಾಲ್ಮೀಕಿ ಹೇಳಿದರು.

ಶ್ರೀ ಗ್ರಾಮದೇವತೆಯರ ನೂತನ ಮೂರ್ತಿಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಚೌಕಿಮನೆಯಲ್ಲಿ ಕೂಡಿಸುವುದು . ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

23/03/2022 10:23 pm

Cinque Terre

34.66 K

Cinque Terre

1

ಸಂಬಂಧಿತ ಸುದ್ದಿ