ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಂಕಷ್ಟಿ ಚತುರ್ಥಿ ನಿಮಿತ್ತ ಪಾಲಿಕೆ ಉತ್ಸವ

ನವಲಗುಂದ : ಸಂಕಷ್ಟಿ ಚತುರ್ಥಿ ನಿಮಿತ್ತ ನವಲಗುಂದ ಪಟ್ಟಣದ ಸುಪ್ರಸಿದ್ದ ಶ್ರೀ ಗಣಪತಿ ದೇವಸ್ಥಾನದಲ್ಲಿ ಪಾಲಿಕೆ ಉತ್ಸವ ಕಾರ್ಯಕ್ರಮಕ್ಕೆ ಭಕ್ತರು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಪೂಜೆಯನ್ನು ನೆರವೇರಿಸಿದರು.

ಇನ್ನು ಪಾಲಿಕೆ ಉತ್ಸವದಲ್ಲಿ ಭಕ್ತರು ಭಾಗಿಯಾಗಿ ಪಲ್ಲಕ್ಕಿ ಹೊತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಿಯಲ್ಲಿ ಮಿಂದೆದ್ದರು.

Edited By : PublicNext Desk
Kshetra Samachara

Kshetra Samachara

22/03/2022 09:49 pm

Cinque Terre

8.12 K

Cinque Terre

1

ಸಂಬಂಧಿತ ಸುದ್ದಿ