ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹಳ್ಳದ ಓಣಿಯ ಕಾಮಣ್ಣ ವೈಭವದ ಮೆರವಣಿಗೆ

ನವಲಗುಂದ: ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಆಚರಣೆಯಾಗದೆ ಕಳೆಗುಂದಿದ್ದ ಹೋಳಿ ಹುಣ್ಣಿಮೆಯ ಕಾಮಣ್ಣನ ಮೆರವಣಿಗೆ ಈ ವರ್ಷ ಭರ್ಜರಿಯಾಗಿ ನಡೆದಿದ್ದು, ಹಳ್ಳದ ಓಣಿಯಲ್ಲಿ ಮಕ್ಕಳು, ಯುವಕರು, ವೃದ್ಧರು ಕುಣಿದು ಕುಪ್ಪಳಿಸಿದರು.

ನಗರದ ಹಳ್ಳದ ಓಣಿಯ ಕಾಮಣ್ಣ ಈ ವರ್ಷ ಅದ್ದೂರಿ ಮಜಲಿನೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ ಎಂದು ರೈತ ಮುಖಂಡ ದೇವೇಂದ್ರಪ್ಪ ಹಳ್ಳದ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

19/03/2022 07:30 pm

Cinque Terre

20 K

Cinque Terre

0

ಸಂಬಂಧಿತ ಸುದ್ದಿ