ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಬಮ್ಮಿಗಟ್ಟಿ ಗ್ರಾಮದಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ

ಕಲಘಟಗಿ ಬಮ್ಮಿಗಟ್ಟಿ ಗ್ರಾಮದಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕ್ಕೆ ಕೊತಬಾಳ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಸ್ವಾಮಿಗಳಾದ ಗಂಗಾದರೇಶ್ವರ ಸ್ವಾಮಿ.ಮಂಟೂರ ಆನಂದೇಶ್ವರ ಮಠದ ಮಹಾಂತ ಸ್ವಾಮಿ.ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮಿ ಚಾಲನೆ ನೀಡಿದರು.

ರಥೋತ್ಸವ ದಲ್ಲಿ ಡೊಳ್ಳು ಕುಣಿತ. ಭಜನೆ. ಇದ್ದವು ಅಪಾರ ಪ್ರಮಾಣದಲ್ಲಿ ಭಕ್ತರು ಇದ್ದರು.

Edited By :
Kshetra Samachara

Kshetra Samachara

04/03/2022 03:03 pm

Cinque Terre

16.96 K

Cinque Terre

0

ಸಂಬಂಧಿತ ಸುದ್ದಿ