ನವಲಗುಂದ : ಪಟ್ಟಣದ ದೇಸಾಯಿ ಪೇಟೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮೇಣದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಆಗಮಿಸಿದ ಕೆಲವು ದಂಪತಿಗಳು ಮೇಣದ ಬತ್ತಿ ಬೆಳಗಿಸುವ ಮೂಲಕ ಮಹಾಶಿವರಾತ್ರಿ ಹಬ್ಬಕ್ಕೆ ಮೆರಗು ತಂದರು. ಬ್ರಹ್ಮ ಕುಮಾರಿಯರು ಶಿವನ ಆರಾಧನೆ ಹಾಗೂ ಪೂಜೆ ನೆರವೇರಿಸುವುದರ ಮೂಲಕ ಶಿವನ ದಿವ್ಯ ಶಕ್ತಿಯ ಬಗ್ಗೆ ಹಾಗೂ ಶಿವನ ವಿವಿಧ ರೂಪಗಳನ್ನು ತೋರ್ಪಡಿಸಿದರು.
Kshetra Samachara
02/03/2022 02:03 pm