ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿಯಲ್ಲಿ ಸಂಭ್ರಮದ ಶಿವರಾತ್ರಿ

ಕಲಘಟಗಿ: ಶಿವರಾತ್ರಿ ನಿಮಿತ್ತ ಇಂದು ಪಟ್ಟಣದಲ್ಲಿ ಶಿವ ಭಕ್ತರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಿವನ ಭಕ್ತರು ಬೆಳಗ್ಗೆಯಿಂದಲೇ ಶಿವನ ದರ್ಶನಕ್ಕಾಗಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಪಟ್ಟಣದ ಪ್ರತಿಯೊಂದು ದೇವಸ್ಥಾನದಲ್ಲಿ ಅಭಿಷೇಕ, ರುದ್ರ ಪೂಜಾ ಜರುಗಿದವು.

Edited By : Manjunath H D
Kshetra Samachara

Kshetra Samachara

01/03/2022 09:00 pm

Cinque Terre

16.34 K

Cinque Terre

0

ಸಂಬಂಧಿತ ಸುದ್ದಿ