ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯರೇಬೂದಿಹಾಳದ ಪ್ರವಚನ ಮಹಾಮಂಗಲೋತ್ಸವ

ಕುಂದಗೋಳ : ಅಭಿನವ ಕಲ್ಯಾಣಪುರ ಬಸವಣ್ಣನವರ ಮಠದ ಐವತ್ತನೇ ವರ್ಷದ ಯರೇಬೂದಿಹಾಳ ಗ್ರಾಮದ ಪೂರ್ವಭಾವಿ ಪ್ರವಚನ ಕಾರ್ಯಕ್ರಮದ ಮಹಾ ಮಂಗಲೋತ್ಸವ ಗುರುವಾರ ರಾತ್ರಿ ಗ್ರಾಮದ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಅತಿ ಸಡಗರದಿಂದ ಸಂಕಲ್ಫವಾಯಿತು.

ಮಹಾ ಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ ಸಕಲ ಭಕ್ತಾಧಿಗಳು ತಾವೇ ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದ್ರೇ, ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಅನ್ನಸಂತರ್ಪಣೆ ನರೆವೇರಿಸಿದರು, ಇನ್ನೂ ವಿಶೇಷವಾಗಿ ಮಹಾ ಮಂಗಲೋತ್ಸವದಲ್ಲಿ ಹಿಂದೂ ಮುಸ್ಲಿಂ ಏಕತೆ ಎಂಬಂತೆ ಸಿರಕುಂಬಾ ಸಹ ಮಾಡಿಸಿ ಭಕ್ತಾಧಿಗಳಿಗೆ ಸಮರ್ಪಿಸಲಾಯಿತು.

ಪ್ರವಚನ ಮಹಾ ಮಂಗಲೋಚ್ಸವದ ಸಂದರ್ಭದಲ್ಲಿ ಭಕ್ತಾಧಿಗಳು ಮೇಣದ ಬತ್ತಿ ಬೆಳಗಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು, ಬಳಿಕ ಕಲ್ಯಾಣಪುರ ಬಸವಣ್ಣಜ್ಜನವರ ಬಂಡಿ ತಮ್ಮ ಪ್ರಯಾಯವನ್ನೂ ಶಿರೂರು ಗ್ರಾಮದ ಕಡೆ ಬೆಳೆಸಿತು.

Edited By : Nagesh Gaonkar
Kshetra Samachara

Kshetra Samachara

07/01/2022 11:54 am

Cinque Terre

29.77 K

Cinque Terre

0

ಸಂಬಂಧಿತ ಸುದ್ದಿ