ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಭಾನುವಾರ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಗ್ರಾಮದಲ್ಲಿನ ಹಳ್ಳದವರೆಗೆ ತೆರಳಿ ನೀರು ತರುವ ಸಂಪ್ರದಾಯ ನಿಮಿತ್ತ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಇನ್ನು ವಿಶೇಷ ಪೂಜೆಯೊಂದಿಗೆ ಕುಂಭಮೇಳ ಸೇರಿದಂತೆ ಹಲವು ರೀತಿಯ ಪೂಜೆ-ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದ್ದು, ಇನ್ನು 25 ನೇ ವರ್ಷದ ಮಾಲಾಧಾರಿಗಳಾದ ವೀರಭದ್ರ ಚುಳಕಿ ಅವರ ನೇತೃತ್ವದಲ್ಲಿ ಮಹಾ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
Kshetra Samachara
02/01/2022 04:42 pm