ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಾಲಾವಿಸರ್ಜನೆ ನಿಮಿತ್ತ ಬೃಹತ್ ಸಂಕೀರ್ತನ ಯಾತ್ರೆ

ನವಲಗುಂದ : ಕಳೆದ 20 ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಹನುಮಾನ್ ಮಾಲಾಧಾರಿಗಳು ಪ್ರತಿ ದಿನ ಪೂಜೆ ಸಲ್ಲಿಸುತ್ತಿದ್ದು, ಈಗ ಮಾಲಾವಿಸರ್ಜನೆ ಹಿನ್ನೆಲೆಯಲ್ಲಿ ಶನಿವಾರ ಬೃಹತ್ ಸಂಕೀರ್ತನ ಯಾತ್ರೆ ಕೈಗೊಂಡಿದ್ದರು.

ಹೌದು ಹನುಮಾನ್ ಶಕ್ತಿ ಜಾಗರಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇಂದು ಎಲ್ಲಾ ಮಾಲಾಧಾರಿಗಳು ಮಾಲಾವಿಸರ್ಜನೆ ಮಾಡುತ್ತಿದ್ದಾರೆ. ಇದರ ನಿಮಿತ್ತ ಪಟ್ಟಣದ ಶ್ರೀ ಲಾಲಗಡಿ ಮಾರುತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ನಂತರ ಕಾಲವಾಡ ಗ್ರಾಮದ ಬಳಿ ಇರುವ ಹನುಮಾನ್ ದೇವಸ್ಥಾನಕ್ಕೆ ತೆರಳಿ ಮಾಲಾವಿಸರ್ಜನೆ ಮಾಡಲಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/12/2021 03:37 pm

Cinque Terre

15.04 K

Cinque Terre

4

ಸಂಬಂಧಿತ ಸುದ್ದಿ