ಹುಬ್ಬಳ್ಳಿ: ಕಾರ್ತಿಕ ಮಾಸದ ನಿಮಿತ್ತ ಹುಬ್ಬಳ್ಳಿಯ ಗಾಮನಗಟ್ಟಿ ಕರಿಯಮ್ಮ ದೇವಸ್ಥಾಮದಲ್ಲಿ ಇಂದು ದೀಪೋತ್ಸವ ಸಂಭ್ರಮದಿಂದ ನೆರವೇರಿತು. ರಂಗೋಲಿಯಲ್ಲಿ ಅರಳಿದ ಕರಿಯಮ್ಮನ ಚಿತ್ರ ಭಕ್ತರನ್ನು ಆಕರ್ಷಿಸುತ್ತಿದೆ.
ಗಾಮನಗಟ್ಟಿ ಕರಿಯಮ್ಮ ದೇವಸ್ಥಾನಕ್ಕೆ ನೂರಾರು ಜನರು ಬಂದು ದೇವಿಯ ದರ್ಶನ ಪಡೆದು, ದೀಪ ಬೆಳಗಿಸಿದರು. ದೇವಸ್ಥಾನದ ಆವರಣದಲ್ಲಿ ಸಾವಿರಾರು ಬೆಳಕು ಚೆಲ್ಲಿದವು.
Kshetra Samachara
04/12/2021 10:59 pm