ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಂಜನೇಯ ದೇವಸ್ಥಾನಕ್ಕೆ ಹೊಸ ಅಂದ ಕೊಟ್ಟ ಗ್ರಾಮಸ್ಥರ ಸ್ವ ಸೇವೆ

ಕುಂದಗೋಳ : ದೇವರು ದೇವರ ಭಕ್ತಿ ಮೇಲೆ ಕೈ ಮುಗಿದು ವರವ ಬೇಡುವವರ ಮಧ್ಯೆ ಇಲ್ಲೋಂದು ಊರ ಗ್ರಾಮಸ್ಥರು ದೇವಸ್ಥಾನದ ಆವರಣವನ್ನೂ ಸ್ವಯಂ ಪ್ರೇರಣೆಯಿಂದ ಸ್ವಚ್ಚ ಮಾಡಿ ದೇವಸ್ಥಾನಕ್ಕೆ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.

ಹೌದು. ಕಾರ್ತಿಕ ಮಾಸದ ಪ್ರಯುಕ್ತ ಹಂಚಿನಾಳ ಗ್ರಾಮದ ಆಂಜನೇಯ ದೇವಸ್ಥಾನವನ್ನು ಹಂಚಿನಾಳ ಗ್ರಾಮಸ್ಥರು ಸ್ವಚ್ಚಗೊಳಿಸಿ, ದೇವಸ್ಥಾನದ ಸುತ್ತಲೂ ಬೆಳೆದಿದ್ದ ಮುಳ್ಳು ಕಸ ತೆಗೆಯುವುದು ತೆಗೆದು ಹಾಕಿ ದೇವಸ್ಥಾನಕ್ಕೆ ಹೊಸದಾಗಿ ಬಣ್ಣ ಬಳಿದು ದೇವಸ್ಥಾನದ ರೂಪ ಬದಲಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಗ್ರಾಮಸ್ಥರ ಈ ಕಾರ್ಯಕ್ಕೆ ಭಕ್ತಾಧಿಗಳು ಸಂತಸ ವ್ಯಕ್ತಪಡಿಸಿ ಹಿರಿಯರು ಬೇಷ್ ಎಂದಿದ್ದಾರೆ.

Edited By :
Kshetra Samachara

Kshetra Samachara

04/12/2021 03:10 pm

Cinque Terre

8.04 K

Cinque Terre

0

ಸಂಬಂಧಿತ ಸುದ್ದಿ