ಹುಬ್ಬಳ್ಳಿ- ದಸರಾ ಹಬ್ಬ ಬಂತಂದರೆ ಸಾಕು, ಎಲ್ಲಿಲ್ಲದ ಸಡಗರ ಸಂಭ್ರಮ, ಅದೇ ರೀತಿ ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರದಲ್ಲಿ, ಅಪ್ಪಾಜಿ ಜನಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ, ನವಶಕ್ತಿ ಮಹಿಳಾ ಮಂಡಳದ ಸದಸ್ಯರು 9 ದಿನಗಳಕಾಲ ನವರರಾತ್ರಿ ಆಚರಿಸಿದರು.
ಹೌದು,,, ನವರಾತ್ರಿ ಹಬ್ಬದ ಅಂಗವಾಗಿ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಚಿಕ್ಕ ಮಕ್ಕಳಿಗೆ ದೇವಿ ಸ್ವರೂಪದ ವೇಷಭೂಷಣ, ಅದೇ ರೀತಿ ನಾಟ್ಯ ಕಲಾ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.
Kshetra Samachara
15/10/2021 04:08 pm