ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶ್ರೀ ವೀರಭದ್ರಸ್ವಾಮಿ ಜಯಂತಿ ಮಹೋತ್ಸವ ಆಚರಣೆಗೆ ಕರೆ ನೀಡಿದ ಶ್ರೀ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ

ಕಲಘಟಗಿ: ತಾಲೂಕಿನಾದ್ಯಂತ ಸೆ.14 ರಂದು ರಾಷ್ಟ್ರವ್ಯಾಪಿಯಾಗಿ ಕರೆ ನೀಡಲಾಗಿರುವ ಶ್ರೀ ವೀರಭದ್ರಸ್ವಾಮಿ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ದಾಸ್ತಿಕೊಪ್ಪ ಹನ್ನೆರಡುಮಠದ ಶ್ರೀ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.

ಹನ್ನೆರಡು ಮಠದಲ್ಲಿ ಮಾತನಾಡಿದ ಅವರು,

ಶ್ರೀ ವೀರಭದ್ರ ಸ್ವಾಮಿಯ ಜಯಂತೋತ್ಸವವನ್ನು, ಸೆಪ್ಟೆಂಬರ್ 14 ರಂದು ರಾಷ್ಟ್ರವ್ಯಾಪಿಯಾಗಿ ಏಕಕಾಲಕ್ಕೆ ಆಚರಿಸಬೇಕೆಂದು ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಮತ್ತು ಕರ್ನಾಟಕ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಗಳು ಜಂಟಿಯಾಗಿ ಕರೆ ನೀಡಿದೆ ಈ ಹಿನ್ನಲೆಯಲ್ಲಿ ಕಲಘಟಗಿ ತಾಲೂಕಿನ ಪ್ರತಿ ಮನೆಮನೆಗಳಲ್ಲಿ

ಶ್ರೀ ವೀರಭದ್ರೇಸ್ವಾಮಿ ಜಯಂತಿ ಮಹೋತ್ಸವವನ್ನು ಆಚರಿಸುವಂತೆ ಭಕ್ತರಿಗೆ ಕರೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

11/09/2021 11:03 pm

Cinque Terre

69.38 K

Cinque Terre

0

ಸಂಬಂಧಿತ ಸುದ್ದಿ