ನವಲಗುಂದ : ಇಂದು ನವಲಗುಂದ ಪಟ್ಟಣದ ಗೌಡ್ರು ಓಣಿಯ ಶ್ರೀ ಕಲಬುರ್ಗಿ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಅಯೋಧ್ಯ ಶ್ರೀರಾಮ್ ಮಂದಿರ ನಿಧಿ ಸಂಗ್ರಹಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶರಣಬಸವೇಶ್ವರ ದೇವಸ್ಥಾನದೊಂದಿಗೆ ಪಟ್ಟಣದ ವಾರ್ಡ್ ನಂಬರ್ ಏಳರಲ್ಲೂ ನಿಧಿ ಸಂಗ್ರಹಣೆ ಕಾರ್ಯಕ್ರಮ ಜರುಗಿತು.
Kshetra Samachara
24/01/2021 10:45 pm