ಕೃಷ್ಣ ಹುಟ್ಟಿದ ದಿನವಾದ ಜನ್ಮಾಷ್ಟಮಿಯನ್ನು ದೇಶದೆಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.
ವಿಶೇಷವಾಗಿ ಮಥುರಾ, ವೃಂದಾವನ ಮತ್ತು ದ್ವಾರಕಾದಲ್ಲಿ ಈ ಆಚರಣೆ ಜೋರಾಗಿರುತ್ತದೆ. ಅದೇ ರೀತಿ ಪಬ್ಲಿಕ್ ನೆಕ್ಸ್ಟ್ ಈ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.
ನಮ್ಮ ಮಾಧ್ಯಮದ ಓದುಗರಿಗೆ ತಮ್ಮ ಮುದ್ದು ಮಕ್ಕಳನ್ನು ಕೃಷ್ಣ,ಯಶೋಧೆಯಂತೆ ಶೃಂಗರಿಸಿ ಆ ಕ್ಷಣದ ಫೋಟೋ ಕಳುಹಿಸಲು ಸೂಚಿಸಲಾಗಿತ್ತು. ಅದೇ ರೀತಿ ನಮ್ಮ ಓದುಗರು ತಮ್ಮ ಮುದ್ದು ಮಕ್ಕಳ ಫೋಟೋ ಕಳುಹಿಸಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇಂದು ನಮ್ಮ ಮಾಧ್ಯಮಕ್ಕೆ ಬಂದ ಮುದ್ದು ಕೃಷ್ಣ ಯಶೋಧೆಯರು ಫೋಟೋಗಳು ಇಲ್ಲಿವೆ ನೋಡಿ…
ಇನ್ನು ಆಯ್ದ ಮುದ್ದು ಮೂರು ಮಕ್ಕಳಿಗೆ ಇನ್ನೆರಡು ದಿನದಲ್ಲಿ ಬಹುಮಾನ ಘೋಷಿಸಲಾಗುವುದು. ಫೋಟೋ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/08/2022 08:57 pm