ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅತಿವೃಷ್ಟಿ ನಡೆವೆಯೂ ಕಳೆ ತಂದ ದಸರಾ, ಖರೀದಿ ಜೋರು

ನವಲಗುಂದ : ಮಳೆಯಿಂದಾಗಿ ನವಲಗುಂದ ಭಾಗದ ರೈತರ ಬೆಳೆಗಳು ಕೊಚ್ಚಿ ಹೋಗಿವೆ. ಅತಿವೃಷ್ಟಿಯಿಂದ ಕಂಗಾಲಾದ ರೈತರಿಗೆ ಈಗ ದಸರಾ ಹಬ್ಬ ಸಂತಸ ತಂದಿದೆ ಎಂದರು ತಪ್ಪಾಗಲಾರದ್ದು, ನವಲಗುಂದ ಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧೀ ಮಾರುಕಟ್ಟೆಯಲ್ಲಿ ಹೂವು ಹಣ್ಣು ಖರೀದಿಗೆ ಜನರು ಮುಗಿಬಿದಿದ್ದರು.

ದಸರಾ ಹಬ್ಬದ ಹಿನ್ನೆಲೆ ನವಲಗುಂದ ಗಾಂಧೀ ಮಾರುಕಟ್ಟೆಯಲ್ಲಿ ಸಂಪೂರ್ಣ ಹೂವು ಹಣ್ಣು ಖರೀದಿ ಜೋರಾದ ಹಿನ್ನೆಲೆ ವ್ಯಾಪಾರಸ್ಥರು ಸಹ ಸಂತಸಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

26/09/2022 08:48 pm

Cinque Terre

16.36 K

Cinque Terre

1

ಸಂಬಂಧಿತ ಸುದ್ದಿ