ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ವೈಕುಂಠ ಏಕಾದಶಿ ವೆಂಕಟೇಶ್ವರನಿಗೆ ವಿಶೇಷ ಪೂಜೆ

ಹುಬ್ಬಳ್ಳಿ : ನಗರದ ನೃಪತುಂಗ ಬೆಟ್ಟದ ಬಳಿಯಿರುವ ಕಾಶಿ ಮಠದ ವೆಂಕಟೇಶ್ವರ ಮಂದಿರದಲ್ಲಿ ಹೊಳೆಯುವ ದೀಪಗಳ ಅಲಂಕಾರದ ಹೂ ಮಂದಿರದ ಸ್ವಾಗತದ ನಡುವೆ ವೆಂಕಟೇಶ್ವರನಿಗೆ ವೈಕುಂಠ ಏಕಾದಶಿ ನಿಮಿತ್ಯ ವಿಶೇಷ ಪೂಜೆ ಸಲ್ಲಲ್ಪಟ್ಟಿತು.

ಬೆಳಿಗ್ಗೆಯಿಂದಲೇ ವೆಂಕಟೇಶ್ವರನಿಗೆ ಪೂಜಾಭಿಷೇಕದ ನಂತರದಲ್ಲಿ ವಿವಿಧ ಭಕ್ತಿ ಪದಗಳು ಕಾರ್ಯಕ್ರಮ ನೇರವೇರಿದವು.

Edited By : Nagesh Gaonkar
Kshetra Samachara

Kshetra Samachara

25/12/2020 10:29 pm

Cinque Terre

45 K

Cinque Terre

1

ಸಂಬಂಧಿತ ಸುದ್ದಿ