ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋಹನ್ ಗುರುಸ್ವಾಮಿ ಹಾಡಿರುವ ಅಂತರಂಗದ ಜ್ಯೋತಿ ಅಯ್ಯಪ್ಪ ಸಿಡಿ ಬಿಡುಗಡೆ

ಹುಬ್ಬಳ್ಳಿ:ಮೋಹನ್ ಗುರುಸ್ವಾಮಿಯವರು ಹಾಡಿರುವ ಅಂತರಂಗದ ಜ್ಯೋತಿ ಅಯ್ಯಪ್ಪ ಭಕ್ತಿಗೀತೆಗಳ ಸಿಡಿ ಬಿಡುಗಡೆಯನ್ನು ಇಂದು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ನೆರವೇರಿಸಲಾಯಿತು.

ಬಳಿಕ ಮಾತನಾಡಿದ ಮೋಹನ್ ಗುರುಸ್ವಾಮಿ, ಒಟ್ಟು ಹತ್ತು ಹಾಡುಗಳನ್ನು ಸಿಡಿಯು ಒಳಗೊಂಡಿದ್ದು, ಅಯ್ಯಪ್ಪನ ಹಾಡಿಗೆ ಧ್ವನಿಯಾಗಿದ್ದೇನೆ.ಅಂತರಂಗದ ಜ್ಯೋತಿ ಅಯ್ಯಪ್ಪ ಭಕ್ತಿ ಗೀತೆಗಳ ಆಡಿಯೋ ಗೀತೆಗಳ ಸಿಡಿಯ ನಿರ್ಮಾಪಕರಾಗಿ ಎಂ.ಡಿ ಛಾಯಾ ಹಾಗೂ ರಾಗ ಸಂಯೋಜನೆಯನ್ನು ಪಂ. ದೇವೇಂದ್ರಕುಮಾರ್ ಪತ್ತಾರ್ ಮಾಡಿದ್ದಾರೆ ಎಂದರು.

Edited By : Nagaraj Tulugeri
Kshetra Samachara

Kshetra Samachara

18/12/2020 02:00 pm

Cinque Terre

10.46 K

Cinque Terre

0

ಸಂಬಂಧಿತ ಸುದ್ದಿ