ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಾರ್ತಿಕ ಮಾಸದ ನಿಮಿತ್ತ ವಿಠ್ಠಲ ರುಕ್ಮೀಣಿ ದಿಂಡಿ ಉತ್ಸವ

ಕುಂದಗೋಳ : ಪಟ್ಟಣದ ಶಿವಾಜಿನಗರದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ದಿಂಡಿ ಉತ್ಸವ ಸರಳವಾಗಿ ನೆರವೇರಿತು.ಬೆಳಂ ಬೆಳಿಗ್ಗೆಯೆ ವಿಠ್ಠಲ ರುಕ್ಮೀಣಿಯರಿಗೆ ಪೂಜಾ ಕಾರ್ಯಕ್ರಮ ಅಭಿಷೇಕ ನೆರವೇರಿಸಿ ಕುಂದಗೋಳ ಪಟ್ಟಣದಲ್ಲಿ ದಿಂಡಿ ಉತ್ಸವ ಸುತ್ತಿ ದೇವಸ್ಥಾನದ ತಲುಪಿತು.ಬಳಿಕ ಕೀರ್ತನೆ ಪ್ರವಚನ ಕಾರ್ಯಕ್ರಮ ನೆರವೇರಿದವು, ದೇವಸ್ಥಾನಕ್ಕೆ ಬಂದಂತಹ ಸಕಲ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

Edited By : Manjunath H D
Kshetra Samachara

Kshetra Samachara

30/11/2020 06:25 pm

Cinque Terre

22.73 K

Cinque Terre

1

ಸಂಬಂಧಿತ ಸುದ್ದಿ