ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಪಂಡರಾಪುರ ವಿಠಲನ ದಿಂಡಿ ಉತ್ಸವ

ಕಲಘಟಗಿ : ತಾಲೂಕಿನ ಗಂಜಿಗಟ್ಟಿ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಪಂಡರಾಪುರ ವಿಠಲ್ ದಿಂಡಿ ಉತ್ಸವ ಭಕ್ತರ ಪೂಜೆ ಪ್ರಾರ್ಥನೆಯೊಂದಿಗೆ ನಡೆಯಿತು.ಪಂಡರಾಪುರದಲ್ಲಿ ನಡೆಯಬೇಕಿದ್ದ,ಕಾರ್ತಿಕ ಏಕಾದಶಿ ದಿಂಡಿ ಉತ್ಸವವನ್ನು ಕೋವಿಡ್-19 ಹಿನ್ನಲೆಯಲ್ಲಿ ಗ್ರಾಮದಲ್ಲಿಯೇ ಸರಳವಾಗಿ ನೆರವೇರಿಸಲಾಯಿತು.ತಂಬೂರ ಗ್ರಾಮದ ಹನುಮಂತಪ್ಪ ಸಾರಾವರಿ ಪೂಜೆಯನ್ನು

ನೆರವೇರಿಸಿ,ಪ್ರವಚನ ನೀಡಿ ಮಾತನಾಡಿ,ಸತ್ಸಂಗದಿಂದಾಗುವ ಪ್ರಯೋಜನ ಗಳು ಮತ್ತು ಪೂಜಾ ಅನುಷ್ಠಾನದ ಮಹತ್ವ ತಿಳಿಸಿದರು.ಎನ್. ಬಿ. ಮುತ್ತಣ್ಣವರ ವಂದನಾರ್ಪಣೆ ಮಾಡಿದರು. ಹಿರಿಯರು ಸಂತರು,ಯುವಕರು ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

29/11/2020 10:26 am

Cinque Terre

26.91 K

Cinque Terre

0

ಸಂಬಂಧಿತ ಸುದ್ದಿ