ಕುಂದಗೋಳ : ಎಲ್ಲೇಡೆ ವಿಜಯದಶಮಿ ಹಬ್ಬ ಜೋರಿದ್ದು ಕುಂದಗೋಳ ತಾಲೂಕಿನ ಕೆಲ ಹಳ್ಳಿಗಳಲ್ಲಿ ಹಬ್ಬದ ಸಡಗರ ನಿನ್ನೆ ನಡೆದರೆ ಕೆಲ ಹಳ್ಳಿಗಳಲ್ಲಿ ಇಂದು ನಡೆಯುತ್ತಿದೆ.
ಅದರಂತೆ ಹಿರೇಹರಕುಣಿ ಗ್ರಾಮದಲ್ಲಿ ಬೆಳಂ ಬೆಳಿಗ್ಗೆಯೆ ಸಾರ್ವಜನಿಕರು ಪ್ರತಿ ವರ್ಷದಂತೆ ಈ ವರ್ಷ ಗ್ರಾಮದ ಕುಮಾರಗೌಡ ಪಾಟೀಲ ಎಂಬುವವರ ಜಮೀನನಲ್ಲಿರುವ ಬಣ್ಣಿಗಿಡಕ್ಕೆ ಬನ್ನಿ ಮುಡಿದು ನಂದಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಬಸವಣ್ಣನ ಕೃಪಾರ್ಶಿವಾದಕ್ಕೆ ಪಾತ್ರರಾಗಿದ್ದು ಬನ್ನಿ ತಗೊಂಡು ಬಂಗಾರದಂತೆ ಹಬ್ಬ ನೆರವೇರಿದೆ.
Kshetra Samachara
26/10/2020 10:49 am