ಹುಬ್ಬಳ್ಳಿ : ಪುನೀತ್ ರಾಜಕುಮಾರ ಅವರ ಪುಣ್ಯ ತಿಥಿಯ ಅಂಗವಾಗಿ ಜಮೀರ್ ಅಹ್ಮದ ಖಾನ ಅಭಿಮಾನಿಗಳ ಒಕ್ಕೂಟದಿಂದ ನಿರ್ಗತಿಕರಿಗೆ ಹಾಗೂ ಭಿಕ್ಷುಕರಿಗೆ ರೈಲ್ವೆ ನಿಲ್ದಾಣದ ಹತ್ತಿರ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಯಿತು.
ಕೇಕ್ ಕತ್ತರಿಸುವ ಮೂಲಕ ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ ಮಾಡಿದ ಜಮೀರ್ ಅಹ್ಮದ ಖಾನ್ ಅಭಿಮಾನಿಗಳ ಒಕ್ಕೂಟ ಹಾಗೂ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಅಗಲಿದ ಸ್ಟಾರ್ ನಟನಿಗೆ ನಮನ ಸಲ್ಲಿಸಿದರು.
Kshetra Samachara
08/11/2021 04:59 pm