ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬನ್ನಿ ಸರ್ ಸೆಲ್ಪಿ ತೆಗೆದುಕೊಳ್ಳೋಣ..

ಧಾರವಾಡ: ಮೇಲ್ದರ್ಜೆಗೇರಿದ ಧಾರವಾಡದ ರೈಲ್ವೆ ನಿಲ್ದಾಣದ ಉದ್ಘಾಟನೆಗೆಂದು ಬಂದಿದ್ದ ಕೇಂದ್ರದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಧಾರವಾಡದ ರೈಲ್ವೆ ನಿಲ್ದಾಣದ ಮುಂಭಾಗಲ್ಲಿರುವ ಐ ಲವ್ ಧಾರವಾಡ ಎಂಬ ಫಲಕದ ಮುಂದೆ ಸೆಲ್ಪಿ ತೆಗೆದುಕೊಂಡು ಗಮನಸೆಳೆದಿದ್ದಾರೆ.

ಇವರೊಟ್ಟಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ ಕೂಡ ಸೆಲ್ಪಿಗೆ ಪೋಸ್ ನೀಡಿದರು.

Edited By : Abhishek Kamoji
Kshetra Samachara

Kshetra Samachara

11/10/2022 10:42 pm

Cinque Terre

19.14 K

Cinque Terre

2

ಸಂಬಂಧಿತ ಸುದ್ದಿ