ಕುಂದಗೋಳ: ಮತಕ್ಷೇತ್ರದ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸುತ್ತಾ ಜನರನ್ನು ತಲುಪುತ್ತಿರುವ ಜೆಡಿಎಸ್ ನಾಯಕ ಹಜರತ್‌ಅಲಿ ಜೋಡಮನಿ 2023ರ ವಿಧಾನಸಭಾ ಚುನಾವಣೆ ಆಕಾಂಕ್ಷಿ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಯಾರಿವರು? ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಜರತ್‌ಅಲಿ ಜೋಡಮನಿ ಕ್ಷೇತ್ರದ ಬಗ್ಗೆ ಏನು ತಿಳಿದುಕೊಂಡಿದ್ದಾರೆ ? ಜನರು ಅವರನ್ನೇ ಏಕೆ ಬೆಂಬಲಿಸಬೇಕು? ಚುನಾವಣೆ ಪೂರ್ವದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಹೇಗಿದೆ? ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ತಯಾರಿ ಹೇಗಿದೆ? ಎಂಬ ಹಲವಾರು ಪ್ರಜಾ ಪ್ರಶ್ನೆಗಳಿಗೆ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್‌ಅಲಿ ಜೋಡಮನಿ ಕೊಟ್ಟ ಉತ್ತರವೇನು ?
ಯಾರಿವರು? ಕಾರ್ಯಕ್ರಮದಲ್ಲಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್‌ಅಲಿ ಜೋಡಮನಿ ಏನು ಹೇಳ್ತಾರೆ? ಟಿಕೆಟ್ ಅವರಿಗೆ ಖಾತ್ರಿನಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸದ್ಯದಲ್ಲೇ ಸಿಗಲಿದೆ ಹಾಗಿದ್ರೆ ನೀವೂ ತಪ್ಪದೆ ಯಾರಿವರು? ಕಾರ್ಯಕ್ರಮ ವೀಕ್ಷಿಸಿ..ಇದೀಗ ಅದರ ಸಣ್ಣ ಝಲಕ್ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/10/2022 08:20 pm