ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾಷ್ಟ್ರಪತಿಗೆ ಸುಧಾ ಮೂರ್ತಿ ಕೊಟ್ಟಿದ್ದು ಇಳಕಲ್ ಸೀರೆಯಲ್ಲ, ವಿಶಿಷ್ಠವಾದ ಕೌದಿ..!

ಧಾರವಾಡ: ಧಾರವಾಡದ ಐಐಐಟಿ ಉದ್ಘಾಟನೆಗೆ ಬಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುಧಾ ಮೂರ್ತಿ ಅವರು ವಿಶಿಷ್ಠವಾದ ಕೌದಿಯೊಂದನ್ನು ಉಡುಗೊರೆಯಾಗಿ ಕೊಟ್ಟು ಗಮನಸೆಳೆದಿದ್ದಾರೆ.

ಐಐಐಟಿಯಲ್ಲಿ ಭೋಜನದ ನಂತರ ರಾಷ್ಟ್ರಪತಿಗಳು ನೇರವಾಗಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಸ್ವಾಗತ ಭಾಷಣದ ವೇಳೆ ಸುಧಾ ಮೂರ್ತಿ ಅವರು ರಾಷ್ಟ್ರಪತಿ ಮುರ್ಮು ಅವರಿಗೆ ಮೂರು ಸಾವಿರ ಹೊಲಿಗೆ ಇರುವ ಕೌದಿ ಕೊಟ್ಟು ಅದರೊಟ್ಟಿಗೆ 'ತ್ರಿ ತೌಸಂಡ್ ಸ್ಟಿಚಸ್' ಎಂಬ ಪುಸ್ತಕವನ್ನೂ ನೀಡಿ ಕೌದಿ ಬಗ್ಗೆ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಣೆ ನೀಡಿ ಗೌರವಿಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/09/2022 05:38 pm

Cinque Terre

150.35 K

Cinque Terre

16

ಸಂಬಂಧಿತ ಸುದ್ದಿ