ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಸಾರಥಿ?
ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಪಕ್ಷೇತರ ಅಭ್ಯರ್ಥಿಗಳ ತಯಾರಿ ಜೋರು ಅಭ್ಯರ್ಥಿ ಯಾರು?
ಬಿಜೆಪಿಗೆ ಟಕ್ಕರ್ ನೀಡುತ್ತಾ ಕಾಂಗ್ರೆಸ್?
ಬೆಲ್ಲದಗೆ ಮತ್ತೆ ಸಿಹಿನಾ? ಕಹಿನಾ?
ಇಬ್ಬರ ನಡುವೆ ಲಾಭ ಪಡೆದುಕೊಳ್ಳುತ್ತಾ ಆಮ್ ಆದ್ಮಿ?
ಜೆಡಿಎಸ್, ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗಳು ಯಾರು ಗೊತ್ತಾ?
ಯಾರಿವರು?, ವೀಕ್ಷಿಸಿ ನಿಮ್ಮ ಪಬ್ಲಿಕ್ ನೆಕ್ಸ್ಟ್‌ನಲ್ಲಿ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2022 07:57 pm