ಕುಂದಗೋಳ : ಪಬ್ಲಿಕ್ ನೆಕ್ಸ್ಟ್ ಪ್ರಸ್ತುತ ಪಡಿಸುತ್ತಿರುವ ಯಾರಿವರು ? ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಸತಾಯ ಗತಾಯ ನಾನು ಸಹ ಕೈ ಪಕ್ಷದ ಟಿಕೆಟ್ ಪ್ರಬಲ ಆಕಾಂಕ್ಷಿ ಸ್ಪರ್ಧೆ ಯಾರೇ ಎದುರಿದ್ದರು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದರಂತೆ ಪಬ್ಲಿಕ್ ನೆಕ್ಸ್ಟ್ ಯಾರಿವರು ? ಎಂಬ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಕ್ಷೇತ್ರದ ಅಭಿವೃದ್ಧಿ ಹೇಗೆ ? ಕಾಂಗ್ರೆಸ್ ಪಕ್ಷದಲ್ಲಿ ಮುನಿಸು ಇದೆಯಾ ? ಹಾಲಿ ಶಾಸಕರಿಗೆ ತಾವು ಸ್ಪರ್ಧಾಳು ಹೌದೇ ? ತಾವು ಗುಡಗೇರಿ ಕ್ಷೇತ್ರದಂತೆ ತಾಲೂಕು ಅಭಿವೃದ್ಧಿ ಮಾಡ್ತೀರಾ ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಈ ಎಲ್ಲ ಉತ್ತರಗಳ ಕಾರ್ಯಕ್ರಮ ಯಾರಿವರು ? ಶೀಘ್ರವೇ ಪಬ್ಲಿಕ್ ನೆಕ್ಸ್ಟ್'ನಲ್ಲಿ ಪ್ರಸಾರ ಆಗಲಿದೆ ನಿರೀಕ್ಷಿಸಿ....!
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2022 03:18 pm