ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯಾರಿವರು ? ರಮೇಶ್ ರಹದಾರಿ ಚುನಾವಣೆಗೆ ಏನಿದೆ ತಯಾರಿ ?

ಕುಂದಗೋಳ ಕ್ಷೇತ್ರದ 2023ರ ವಿಧಾನಸಭಾ ರಣ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಹಲವಾರು ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ ಚುನಾವಣೆ ಆಕಾಂಕ್ಷಿಗಳು ತಮ್ಮದೇ ರೀತಿಯಲ್ಲಿ ತಯಾರಿ ನಡೆಸಿದ್ದಾರೆ.

ಈ ಕುರಿತಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಚುನಾವಣೆಗೆ ಸಜ್ಜಾಗುತ್ತಿರುವ ಅಭ್ಯರ್ಥಿಗಳ ಅಭಿಪ್ರಾಯ ಏನು ? ಯಾವ ರೀತಿ ತಯಾರಿ ನಡೆಸಿದ್ದಾರೆ ? ಯಾವ ಪಕ್ಷ ? ಟಿಕೆಟ್ ಕೈ ಸಿಗಲಿದೆಯಾ ? ಏನಿದೆ ಅಭಿವೃದ್ಧಿ ಮಂತ್ರ ಎಂಬುದರ ಕುರಿತಂತೆ ಸ್ವತಃ ಅಭ್ಯರ್ಥಿ ಜೊತೆ ನಡೆಸಿದ ಯಾರಿವರು ? ಕಾರ್ಯಕ್ರಮ ಶೀಘ್ರವೇ ಪಬ್ಲಿಕ್ ನೆಕ್ಸ್ಟ್'ನಲ್ಲಿ ಪ್ರಸಾರ ಆಗಲಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2022 12:31 pm

Cinque Terre

65.61 K

Cinque Terre

4

ಸಂಬಂಧಿತ ಸುದ್ದಿ